Home » Chanakya Neeti: ಹೆಂಡತಿಯು ದಿನಕ್ಕೆರಡು ಸಲ ಗಂಡನ ಆ ಭಾಗವನ್ನು ಮುಟ್ಟಬೇಕಂತೆ – ಪ್ರೀತಿಯೂಂದಿಗೆ ಸುಖವೂ ಹೆಚ್ಚುತ್ತಂತೆ !!

Chanakya Neeti: ಹೆಂಡತಿಯು ದಿನಕ್ಕೆರಡು ಸಲ ಗಂಡನ ಆ ಭಾಗವನ್ನು ಮುಟ್ಟಬೇಕಂತೆ – ಪ್ರೀತಿಯೂಂದಿಗೆ ಸುಖವೂ ಹೆಚ್ಚುತ್ತಂತೆ !!

0 comments
Chanakya Neeti

Chanakya Neeti: ಚಾಣಕ್ಯನು ಬದಕಿನ ಕುರಿತು ಹಲವು ನೀತಿಶಾಸ್ತ್ರಗಳನ್ನು(Chanakya Neeti) ಹೇಳಿದ್ದಾನೆ. ಅವುಗಳಲ್ಲಿ ದಾಂಪತ್ಯ ಜೀವನವೂ ಕೂಡ. ಮದುವೆ(Marriage)ಬೆಸುಗೆ ಮೂಲಕ ಜೀವನ ಪರ್ಯಂತ ಒಂದಾಗಿರುವ ಈ ದಾಂಪತ್ಯ ಚೆನ್ನಾಗಿರಬೇಕು ಅಂದ್ರೆ ಹೊಂದಾಣಿಕೆ, ಅನುಸರಿಕೆ, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳುವುದು ಎಲ್ಲವೂ ಮುಖ್ಯ. ಹೀಗಿದ್ದರೆ ಸಂಸಾರ ಸುಖಮಯವಾಗಿರುತ್ತದೆ. ಅಂತೆಯೇ ಚಾಣಕ್ಯ ಕೂಡ ದಾಂಪತ್ಯ ಸುಖವಾಗಿರಲು ಹೆಂಡತಿಯರಿಗೊಂದು ಗುಟ್ಟುನ್ನು ಹೇಳಿದ್ದರು.

Love Jihad: ಲವ್‌ಜಿಹಾದ್‌ ಅಭಿಯಾನ; ಶ್ರೀರಾಮಸೇನೆಗೆ ಕೊಲೆ ಬೆದರಿಕೆ, ಫೇಸ್ಬುಕ್‌ ಖಾತೆ ಬಂದ್

ಹೌದು, ಆಚಾರ್ಯ ಚಾಣಕ್ಯರ ನೀತಿಗಳು ನಮ್ಮ ದೈನಂದಿನ ಜೀವನಕ್ಕೆ ಬಹಳ ಉಪಯುಕ್ತವಾಗಿವೆ. ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಮಾನವನ ಜೀವನಕ್ಕೆ ಅನೇಕ ನಿಯಮಗಳನ್ನು ನೀಡಿದ್ದಾರೆ. ವಿಶೇಷವಾಗಿ ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಅವರು ಅನೇಕ ಆಸಕ್ತಿದಾಯಕ ವಿಚಾರಗಳನ್ನು ವಿವರಿಸಿದ್ದಾರೆ. ಅಂತೆಯೇ ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮದುವೆಯ ನಂತರ ಪ್ರತಿಯೊಬ್ಬ ಮಹಿಳೆ ಯಾವಾಗಲೂ ತನ್ನ ಗಂಡನ ಈ ವಿಶೇಷ ಭಾಗವನ್ನು ಸ್ಪರ್ಶಿಸಬೇಕು. ಏಕೆಂದರೆ ಇದರಿಂದ ಸಂಸಾರ ಸುಖಮಯವಾಗಿರುತ್ತದೆ ಎಂದು ತಿಳಿಸಿದ್ದರು.

ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮದುವೆಯ ನಂತರ ಪ್ರತಿಯೊಬ್ಬ ಮಹಿಳೆಯು ಅಥವಾ ಹೆಂಡತಿಯು ಯಾವಾಗಲೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತನ್ನ ಗಂಡನ ಪಾದವನ್ನು ಮುಟ್ಟಿ ಸ್ಪರ್ಷಿಸಬೇಕಂತೆ. ಜೊತೆಗೆ ನಮಸ್ಕಾರ ಕೂಡ ಮಾಡಬೇಕಂತೆ. ಮಹಿಳೆಯರು ಹಿರಿಯರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುವಂತೆ ಗಂಡನ ಪಾದಗಳನ್ನು ಮುಟ್ಟಬೇಕು ಎಂದು ಚಾಣಕ್ಯ ಹೇಳುತ್ತಾರೆ. ಇದರಿಂದ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೆಂಡತಿಯ ಮೇಲಿನ ಪ್ರೀತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

KSRTC: ಕೆಎಸ್​ಆರ್​ಟಿಸಿ ಯಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಗುಡ್ ನ್ಯೂಸ್!

You may also like

Leave a Comment