Home » Bengaluru: ಚಾಕೊಲೇಟ್, ಜೆಮ್ಸ್, ಜೆಲ್ಲಿನಲ್ಲೂ ರಾಸಾಯನಿಕ ಕಲರ್!

Bengaluru: ಚಾಕೊಲೇಟ್, ಜೆಮ್ಸ್, ಜೆಲ್ಲಿನಲ್ಲೂ ರಾಸಾಯನಿಕ ಕಲರ್!

0 comments

Bengaluru: ಚಾಕೋಲೇಟ್, ಪೆಪ್ಪರ್ ಮೆಂಟ್, ಜೆಮ್ಸ್ ಜೆಲ್ಲಿಗಳಲ್ಲಿ ಕೃತಕ ಬಣ್ಣ ಕಲಬೆರಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆಹಾರ ಗುಣಮಟ್ಟ ಇಲಾಖೆ ಪರೀಕ್ಷೆ ನಡೆಸಲು ಮುಂದಾಗಿದೆ.

ಚಾಕೋಲೇಟ್, ಪೆಪ್ಪರ್ ಮೆಂಟ್, ಜೇಮ್ಸ್ ಜೆಲ್ಲಿ ಸೇವನೆಯಿಂದ ಕ್ಯಾನ್ಸ‌ರ್ ಸೇರಿದಂತೆ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ FSSAI ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಇಲಾಖೆ ಸ್ಯಾಂಪಲ್‌ ಪಡೆದು ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ.

You may also like