Home » ಚೆನ್ನಾವರ: ಮುಹಿಯಿದ್ದೀನ್ ಜುಮ್ಮಾ ಮಸೀದಿಗೆ ವಕ್ಫ್ ಬೋರ್ಡ್ ನೇತೃತ್ವದಲ್ಲಿ ನೂತನ ಸದಸ್ಯರ ನೇಮಕ

ಚೆನ್ನಾವರ: ಮುಹಿಯಿದ್ದೀನ್ ಜುಮ್ಮಾ ಮಸೀದಿಗೆ ವಕ್ಫ್ ಬೋರ್ಡ್ ನೇತೃತ್ವದಲ್ಲಿ ನೂತನ ಸದಸ್ಯರ ನೇಮಕ

0 comments

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯಿದ್ದೀನ್ ಜುಮಾ ಮಸ್ಜಿದ್ ನ ಹಿಂದಿನ ಜಮಾತ್ ಕಮಿಟಿಯ ಆಡಳಿತ ಅಧ್ಯಕ್ಷರಾದ ಕರೀಂ ಚೆನ್ನಾವರ ಅವರನ್ನು ವಜಾಗೊಳಿಸಿ ಹೊರಡಿಸಿದ ಆದೇಶದಂತೆ ನೂತನ ಪದಾಧಿಕಾರಿಗಳ ಆಯ್ಕೆಯು ಕರ್ನಾಟಕ ವಕ್ಫ್ ಬೋರ್ಡ್ ಮಂಡಳಿಯಿಂದ ಘೋಷಣೆಯಾಗಿದೆ.

ಸಲಹಾ ಮಂಡಳಿಯ ಪದಾಧಿಕಾರಿಗಳಿಗೆ ಆ.24ರಂದು ಎಲ್ಲಾ ಜವಾಬ್ದಾರಿಯನ್ನು ವಕ್ಫ್ ಆಡಳಿತ ಅಧಿಕಾರಿ ಅಬೂಬಕ್ಕರ್ ಹಾಜಿರವರು ಹಸ್ತಾಂತರ ಮಾಡಿದ್ದಾರೆ.

ಸಮಿತಿಗೆ ನೂತನ 6 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು,ಈ ಸದಸ್ಯರು ಸೇರಿ ಅಧ್ಯಕ್ಷರನ್ನಾಗಿ ಮಹಮ್ಮದ್ ಶಾಫಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment