Home » ಚಿತ್ರದುರ್ಗ : ಕಾರು ಹಾಗೂ ಮಿನಿ ಲಾರಿ ಮುಖಾಮುಖಿ

ಚಿತ್ರದುರ್ಗ : ಕಾರು ಹಾಗೂ ಮಿನಿ ಲಾರಿ ಮುಖಾಮುಖಿ

0 comments

ಚಿತ್ರದುರ್ಗ : ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗ ಗ್ರಾಮದ ಬಳಿ KA-14- Z –7876 ಕಾರು ಮತ್ತು KA- 53- 1862 TATA ಮಿನಿ ಲಾರಿ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ.

ಇಂದು ಮಧ್ಯಾಹ್ನ ಸುಮಾರು 12ಗಂಟೆ ವೇಳೆ ಅಪಘಾತ ನಡೆದಿದೆ. ಗಾಯಾಳುಗಳನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳ ಸಂಪೂರ್ಣ ವಿವರ ತಿಳಿದು ಬಂದಿಲ್ಲ, ಘಟನೆ ಚಿತ್ರಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.

You may also like

Leave a Comment