6
CISCE Results: ಸಿಐಎಸ್‌ಸಿಇ 10 ನೇ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಇಮಾನ್ಯುಯೆಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪರೀಕ್ಷೆಯ ಫಲಿತಾಂಶ ಮಂಡಳಿಯ ವೆಬ್ಸೈಟ್ ಅಥವಾ ಕೆರಿಯರ್ ಪೋರ್ಟಲ್‌ನಲ್ಲಿ ಪ್ರಕಟಗೊಂಡಿದೆ. ಡಿಜೆ ಲಾಕರ್‌ನಲ್ಲಿಯೂ ಫಲಿತಾಂಶವನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು.
ಬೆಳಿಗ್ಗೆ 11 ಗಂಟೆಯ ನಂತರ CISCE 10 ನೇ 12 ನೇ ತರಗತಿ ವಿದ್ಯಾರ್ಥಿಗಳು results.cisce.org ಮತ್ತು cisce.org ನಲ್ಲಿ ಪರಿಶೀಲನೆ ಮಾಡಬಹುದು.
