Home » Tirumala: ಸಿಎಂ ಹೇಳಿದ್ರು ಡೋಂಟ್ ಕೇರ್- ಪ್ರತಿ ಭಾನುವಾರ ಚರ್ಚ್ ಗೆ ಹೋಗಿ ಬರುತ್ತಿದ್ದ ಟಿಟಿಡಿ ಸಿಬ್ಬಂದಿ, ಈಗೇನಾಯ್ತು ಗೊತ್ತಾ?

Tirumala: ಸಿಎಂ ಹೇಳಿದ್ರು ಡೋಂಟ್ ಕೇರ್- ಪ್ರತಿ ಭಾನುವಾರ ಚರ್ಚ್ ಗೆ ಹೋಗಿ ಬರುತ್ತಿದ್ದ ಟಿಟಿಡಿ ಸಿಬ್ಬಂದಿ, ಈಗೇನಾಯ್ತು ಗೊತ್ತಾ?

by V R
0 comments

Tirumala: ಟಿಟಿಡಿಯು ಮಹತ್ವದ ಹಿಂದೆ ನಿರ್ಧಾರವನ್ನು ಕೈಗೊಂಡಿದ್ದು ಹಿಂದುಯೇತರ ಸಿಬ್ಬಂದಿಗಳನ್ನು ತನ್ನ ಸಂಸ್ಥೆಯಲ್ಲಿ ಇರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿತ್ತು. ತನ್ನಲಿದ್ದ ಅನೇಕ ಹಿಂದೂ ಎತ್ತರ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.

ಇದೀಗ ಮತ್ತೊಬ್ಬ ಉದ್ಯೋಗಿಯನ್ನು ಟಿಟಿಡಿ ತನ್ನ ಸಂಸ್ಥೆಯಿಂದ ತೆಗೆದು ಹಾಕಿದೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ರಾಜಶೇಖರ್‌ ಬಾಬು ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೇ ಕೆಲಸದಿಂದ ವಜಾ ಆದ ಉದ್ಯೋಗಿ.

ಕಾರಣ ಆತ ಪ್ರತಿ ಭಾನುವಾರ ಗೊತ್ತಿಲ್ಲದೆ ಚರ್ಚೆಗೆ ಹೋಗಿ ಬರುತ್ತಿದ್ದುದು. ಹೌದು, ಟಿಟಿಡಿಯಲ್ಲಿ ಉದ್ಯೋಗಕ್ಕೆ ಸೇರುವಾಗ ಹಿಂದೂ ಧರ್ಮವನ್ನು ಪಾಲಿಸುತ್ತೇನೆ ಎಂದು ಹೇಳಿದ್ದ ರಾಜಶೇಖರ್ ಬಾಬು ಎನ್ನುವವರು ಭರವಸೆ ನೀಡಿದ್ದರು. ಆದರೆ, ಅವರು ಕ್ರಿಶ್ಚಿಯನ್ನರಾಗಿರುವ ಕಾರಣಕ್ಕೆ ಪ್ರತಿ ಭಾನುವಾರ ಚರ್ಚ್ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಿದ್ದರು. ಈ ವಿಚಾರ ಟಿಟಿಡಿಯ ಗಮನಕ್ಕೆ ಬಂದ ಇದನ್ನು ಗಂಭೀರವಾಗಿ ಪಡೆದ ಆಡಳಿತ ಮಂಡಳಿಯು ಅವರನ್ನು ಸೇವೆಯಿಂದ ಅಮಾನತು ಮಾಡಿದೆ.

ಇದನ್ನೂ ಓದಿ: Mumbai: ದಕ್ಷಿಣ ಭಾರತೀಯರು ಡ್ಯಾನ್ಸ್ ಮಾಡಲು, ಬಾರ್ ನಡೆಸಲು ಮಾತ್ರ ಯೋಗ್ಯ – ಶಿವಸೇನಾ ಶಾಸಕನಿಂದ ವಿವಾದಾತ್ಮಕ ಹೇಳಿಕೆ

You may also like