Home » Congress By Elections: ವಿಧಾನಸಭಾ ಉಪಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Congress By Elections: ವಿಧಾನಸಭಾ ಉಪಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

0 comments
Vidhana Parishath Election

Congress By Elections: ರಾಜ್ಯದ 3 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಶಿಗ್ಲಾಂವ್‌, ಸಂಡೂರು, ಚನ್ನಪಟ್ಟಣ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, ನ.13 ರಂದು ಮತದಾನ ನಡೆಯಲಿದೆ.

ಚನ್ನಪಟ್ಟಣ: ಸಿ.ಪಿ.ಯೋಗೇಶ್ವರ್‌
ಶಿಗ್ಗಾಂವ್‌ – ವೈಶಾಲಿ ಕುಲಕರ್ಣಿ
ಸಂಡೂರು- ಅನ್ನಪೂರ್ಣ ತುಕಾರಾಮ್‌

You may also like

Leave a Comment