Home » Congress: ‘ಕೈʼ ಸರಕಾರದಿಂದ ಬೀದಿ ನಾಯಿಗಳಿಗೆ ಬಾಡೂಟ; ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್‌

Congress: ‘ಕೈʼ ಸರಕಾರದಿಂದ ಬೀದಿ ನಾಯಿಗಳಿಗೆ ಬಾಡೂಟ; ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್‌

by V R
0 comments
Street Dogs

Congress: ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಕಾಂಗ್ರೆಸ್‌ ಸರಕಾರ ಬಾಡೂಟ ನೀಡಲು ಮುಂದಾಗಿದೆ. ಕಾಂಗ್ರೆಸ್‌ ಸರಕಾರ ಬೀದಿ ನಾಯಿಗಳಿಗೂ ಗ್ಯಾರಂಟಿ ಯೋಜನೆ ಕೊಡಲು ಮುಂದಾಗಿದೆ. ನಾಯಿಗಳಿಗೆ ಮಾಂಸ, ಚಿಕನ್‌, ಎಗ್‌ರೈಸ್‌ ನೀಡಲಾಗುತ್ತದೆ. ಪಾಲಿಕೆಯ 8 ವಲಯಗಳಲ್ಲಿ ನಿತ್ಯ 600-700 ಬೀದಿ ನಾಯಿಗಳಿಗೆ ಬಾಡೂಟ ನೀಡಲು ಬಿಬಿಎಂಪಿ 2.80 ಕೋಟಿ ರೂ ಟೆಂಡರ್‌ ಕರೆದಿದೆ.

ಈ ಬಾಡೂಟ ಭಾಗ್ಯಕ್ಕೆ ತೆರಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಹೊಟ್ಟೆಗೆ ಹಿಟ್ಟಿಲ್ಲ, ಬೀದಿನಾಯಿಗೆ ಬಾಡೂಟ ಕೊಡುತ್ತಿದ್ದಾರೆ, ಜನರ ತೆರಿಗೆ ಹಣ ಲೂಟಿ ಮಾಡಲು ಹೊಸ ಐಡಿಯಾನಾ ಎಂದು ಪ್ರಶ್ನೆ ಮಾಡಿರುವ ಕುರಿತು ವರದಿಯಾಗಿದೆ. ನಾಯಿಗಳ ಮೇಲೆ ಪ್ರೀತಿ ಇರಲಿ, ಆದರೆ ಇದೆಲ್ಲಾ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Dinesh Gundurao: ಹಾಸನದಲ್ಲಿ ನಡೆದ ಹೃದಯಾಘಾತ ಪ್ರಕರಣಗಳಿಗೆ ಕಾರಣವೇನು? ಆರೋಗ್ಯ ಸಚಿವರಿಂದ ಸ್ಫೋಟಕ ಮಾಹಿತಿ

You may also like