Home » Mangaluru: ಮಂಗಳೂರು: ಔಷಧಿಯೆಂದು ಗ್ರಹಿಸಿ ಇಲಿ ಪಾಷಾಣ ಸೇವಿಸಿದ್ದ ಕಾನ್ಸ್‌ಟೇಬಲ್‌ ಮೃ*ತ್ಯು!

Mangaluru: ಮಂಗಳೂರು: ಔಷಧಿಯೆಂದು ಗ್ರಹಿಸಿ ಇಲಿ ಪಾಷಾಣ ಸೇವಿಸಿದ್ದ ಕಾನ್ಸ್‌ಟೇಬಲ್‌ ಮೃ*ತ್ಯು!

0 comments

Mangaluru: ಔಷಧಿಯೆಂದು ಗ್ರಹಿಸಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಓರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸ್‌ ಕಾನ್ಸ್‌ಟೇಬಲ್‌ ಬಾಕ್ರಬೈಲ್ ಮಂಜುನಾಥ್ ಹೆಗ್ಡೆ ಮೃತ ದುರ್ದೈವಿ. ಹೆಂಡತಿ, ಮಕ್ಕಳನ್ನು ಇವರು ಅಗಲಿದ್ದಾರೆ.

ಇದನ್ನೂ ಓದಿ: RAMYA: ಅಭಿಮಾನಿಗಳಿಂದ ಅಶ್ಲೀಲ ಮೆಸೇಜ್: ರಮ್ಯಾಗೆ ಸಾಥ್ ನೀಡಿದ ಶಿವಣ್ಣ!

You may also like