Home » Cooking Oil: ದಿಢೀರನೆ ಅಡುಗೆ ಎಣ್ಣೆ ದರ ಏರಿಕೆ

Cooking Oil: ದಿಢೀರನೆ ಅಡುಗೆ ಎಣ್ಣೆ ದರ ಏರಿಕೆ

0 comments
Edible Oil Import

Cooking Oil: ಪ್ರತಿನಿತ್ಯ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ನಿಜಕ್ಕೂ ಜನರ ಜೀವನಕ್ಕೆ ಹೊರೆಯಾಗಲಿದೆ. ಅಡುಗೆ ಎಣ್ಣೆ ದರ ಬೆಲೆ ಹೆಚ್ಚು ಮಾಡಲಾಗಿದೆ. ದಿಢೀರನೆಂದು ಎಣ್ಣೆ ದರ ಲೀಟರ್‌ಗೆ ರೂ.20 ರಿಂದ 15 ರೂಪಾಯಿಗೆ ಏರಿಕೆ ಆಗಿದೆ.

ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ.20 ರಷ್ಟು ಇಂಪೋರ್ಟ್‌ ಡ್ಯೂಟಿ ಟ್ಯಾಕ್ಸ್‌ ಹೆಚ್ಚಳ ಮಾಡಲಾಗಿದ್ದು, ಹೀಗಾಗಿ ದರ ಹೆಚ್ಚಿದೆ.

ಹಳೆ ಮತ್ತು ಹೊಸ ಎಣ್ಣೆ ದರ ಹೀಗಿದೆ
ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ)
ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ)
ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ)
ರುಚಿ ಗೋಲ್ಡ್: 96 (ಹಳೆಯ ದರ), 112 ರೂ (ಈಗಿನ ದರ)
ಜೆಮಿನಿ ಸನ್​ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ)
ಫಾರ್ಚುನ್​: 111 (ಹಳೆಯ ದರ), 126 ರೂ (ಈಗಿನ ದರ)
ಧಾರಾ: 116 (ಹಳೆಯ ದರ), 130 ರೂ (ಈಗಿನ ದರ)

You may also like

Leave a Comment