Home » Virus: ಚೀನಾ; ಕೊರೋನಾ ಮಾದರಿ ವೈರಸ್‌ ಪತ್ತೆ

Virus: ಚೀನಾ; ಕೊರೋನಾ ಮಾದರಿ ವೈರಸ್‌ ಪತ್ತೆ

0 comments

Virus: ಕರೋನಾ ವೈರಸ್‌ ರೀತಿಯಲ್ಲೇ ಸಾಂಕ್ರಾಮಿಕ ರೋಗವನ್ನು ಹರಡುವಂಥ ಹೊಸ ಬಗೆಯ ವೈರಸ್‌ ಒಂದು ಬಾವಲಿಯ ಮೂಲಕ ಮನುಷ್ಯನ ದೇಹ ಪ್ರವೇಶಸಿದೆ ಎಂದು ಚೀನಿ ಸಂಶೋಧಕರು ಅಧ್ಯಯನದ ಮೂಲಕ ಹೇಳಿದ್ದಾರೆ. ಇದಕ್ಕೆ HKU5 & CoV-2 ಎಂದು ಹೆಸರಿಡಲಾಗಿದೆ.

ಮಾನವನ ಜೀವಕೋಶದ ಪ್ರೊಟೀನ್‌ಗಳನ್ನು ಹಾನಿ ಮಾಡಿ ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ರೋಗ ಹರಡಬಹುದು ಎಂದು ಹೇಳಲಾಗಿದೆ. ಅದಾಗ್ಯೂ monoclonal antibodies ಎಂಬ ಪ್ರತಿಕಾಯಗಳು ಬಾವಲಿ ಮೂಲಕ ಹೊರಬಂದಿರುವ ವೈರಸ್‌ ಅನ್ನು ನಾಶಪಡಿಸಬಹುದು ಎಂಬ ಸತ್ಯವನ್ನು ಚೀನಿ ಸಂಶೋಧಕರು ಕಂಡು ಕೊಂಡಿರುವುದಾಗಿ ಹೇಳಿದ್ದಾರೆ.

You may also like