ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ

ಪುತ್ತೂರು : ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೆ.6ರಂದು ಮಧ್ಯಾಹ್ನ ನಡೆದಿದೆ. ಮೃತ ಬೈಕ್ ಸವಾರ ಪುತ್ತೂರು ಮನೋಜ್ ಕುಂಬ್ರ ಸಮೀಪದ … Continue reading ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ