ದತ್ತಪೀಠದಲ್ಲಿ ಉಲ್ಲಂಘನೆಯಾಯಿತೇ ಕೋರ್ಟ್ ಆದೇಶ!?? | ಹೋಮ ನಡೆಯುವ ಸ್ಥಳದಲ್ಲಿ ಮಾಂಸ-ಮುದ್ದೆ ತಿಂದ ಕಿಡಿಗೇಡಿಗಳು ಯಾರು!??

ಚಿಕ್ಕಮಗಳೂರಿನ ವಿವಾದಿತ ಜಾಗ ದತ್ತಪೀಠದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಹೋಮ-ಹವನ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಅಗುತ್ತಿದೆ. ದತ್ತಪೀಠದಲ್ಲಿ ಇದೀಗ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೋಮ ಹವನ ನಡೆಯುವ … Continue reading ದತ್ತಪೀಠದಲ್ಲಿ ಉಲ್ಲಂಘನೆಯಾಯಿತೇ ಕೋರ್ಟ್ ಆದೇಶ!?? | ಹೋಮ ನಡೆಯುವ ಸ್ಥಳದಲ್ಲಿ ಮಾಂಸ-ಮುದ್ದೆ ತಿಂದ ಕಿಡಿಗೇಡಿಗಳು ಯಾರು!??