Home » ಜಗಳೂರು : ಭಾರಿ ಮಳೆಯಿಂದ ಕುಸಿದ ಮನೆಯ ಗೋಡೆ

ಜಗಳೂರು : ಭಾರಿ ಮಳೆಯಿಂದ ಕುಸಿದ ಮನೆಯ ಗೋಡೆ

0 comments

ಜಗಳೂರು :19- ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುಗ೯ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆ, ಹಳ್ಳ ತುಂಬಿ ತುಳುಕುತ್ತಿವೆ.


ಗ್ರಾಮದ ಬಸಮ್ಮಹಾಲಪ್ಪ ಎಂಬುವರ ಮನೆಯ ಗೋಡೆ ಕುಸಿದಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿದ ವರದಿಯಾಗಿಲ್ಲಾ.
ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

You may also like

Leave a Comment