Home » Kodishree Predictions: ಮಹಾನ್‌ ನಾಯಕರಿಗೆ ಅಪಮೃತ್ಯು- ಕೋಡಿಶ್ರೀ ಭವಿಷ್ಯ

Kodishree Predictions: ಮಹಾನ್‌ ನಾಯಕರಿಗೆ ಅಪಮೃತ್ಯು- ಕೋಡಿಶ್ರೀ ಭವಿಷ್ಯ

0 comments
Kodi mutt shri

Kodishree Predictions: ಕೋಡಿಮಠದ ಸ್ವಾಮೀಜಿ ಅವರು ಬಾಗಲಕೋಟೆಯಲ್ಲಿಂದು, ʼಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆʼ ಎಂದು ಕೋಡಿಮಠದ ಭಯಾನಕ ಭವಿಷ್ಯ ನುಡಿದಿದ್ದಾರೆ.

Suhas Shetty Murder Case: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ; 8 ಮಂದಿ ಆರೋಪಿಗಳಿಗೆ ಮೇ 9 ರವರೆಗೆ ಪೊಲೀಸ್‌ ಕಸ್ಟಡಿ!

ʼದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲ್ಲಬಹುದು ಅಥವಾ ಅಪಘಾತದಲ್ಲಿ ಅವರು ‌ಸಾಯಬಹುದು ಎಂದು ಆಘಾತಕಾರಿ ಭವಿಷ್ಯ ಹೇಳಿದ್ದಾರೆ.

Food: ಜಿಲೇಬಿಗೂ ತಟ್ಟಲಿದೆ ಗುಣಮಟ್ಟ ತಪಾಸಣೆ ಬಿಸಿ

You may also like