Home » Delhi: ಒಳ ಉಡುಪು ಕೊಳ್ಳಲು ಬಂದು ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಯುವತಿ !! ವಿಡಿಯೋ ವೈರಲ್

Delhi: ಒಳ ಉಡುಪು ಕೊಳ್ಳಲು ಬಂದು ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಯುವತಿ !! ವಿಡಿಯೋ ವೈರಲ್

0 comments
Delhi

Delhi: ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ವಿಡಿಯೋ ಗಳನ್ನು ನೋಡಿದರೆ ಒಮ್ಮೊಮ್ಮೆ ತಲೆಕೆಟ್ಟು ಹೋಗುತ್ತದೆ. ಕೆಲವರು ಸ್ವಲ್ಪವೂ ಮಾನ ಮರ್ಯಾದೆ ಇಲ್ಲದಂತೆ ವರ್ತಿಸಿ ಬಿಡುತ್ತಾರೆ. ಅಂತೆಯೇ ಇದೀಗ ಮಹಿಳೆ ಒಬ್ಬಳು ಬಟ್ಟೆ ಅಂಗಡಿಗೆ ಹೋಗಿ ಕೊಂಡ ಬಟ್ಟೆಯನ್ನು ಟ್ರಯಲ್ ನೋಡಲು ರೂಮ್ ಒಳಗೆ ಹೋಗುವ ಬದಲು ಅಂಗಡಿಯವನ ಮುಂದೆಯೇ ನಿಂತು ಬಟ್ಟೆ ಬಿಚ್ಚಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Maharashtra Death News: ಪಾಳುಬಾವಿಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋದ ಐವರು ಸಾವು

https://x.com/TrueStoryUP/status/1777567621593874908?t=KaiTjQgBiqrrCBBoHGYSPQ&s=08

ಹೌದು, ದೆಹಲಿಯ(Delhi) ಪಾಲಿಕಾ ಬಜಾರ್‌ನಲ್ಲಿ ಮಹಿಳೆಯೊಬ್ಬಳು ಒಳ ಉಡುಪು ಕೊಳ್ಳಲೆಂದು ಬಟ್ಟೆ ಅಂಗಡಿಗೆ ಬಂದಿದ್ದಾಳೆ. ಬಳಿಕ ತಾನು ಆಯ್ಕೆ ಮಾಡಿಕೊಂಡ ಉಡುಪನ್ನು ಟ್ರೈಯಲ್ ನೋಡಲೆಂದು ಡೋರಿನ ಒಳಗೆ ಹೋಗುವ ಬದಲಿಗೆ ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿ ತನ್ನ ಶಾರ್ಟ್ಸ್ ಅನ್ನು ತೆರೆದು, ಮತ್ತೊಂದು ಉಡುಪನ್ನು ಧರಿಸಿದ್ದಾಳೆ. ಅಲ್ಲದೆ ಅದನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral video)ಆಗಿದೆ.

ಇದನ್ನೂ ಓದಿ: 2nd PUC Exam Result: ದ್ವಿತೀಯ ಪಿಯುಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಫೀಸ್ ಬಗ್ಗೆ ಮಾಹಿತಿ ನೀಡಿದ ಸರ್ಕಾರ !

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬೇಕೆಂದಲ್ಲಿ ಒಂದು ಹೆಣ್ಣು ಈ ರೀತಿ ಮಾಡುವುದು ಸರಿಯಲ್ಲ, ಇದು ಹೆಣ್ಣಿಗೆ ಶೋಭೆ ತರುವುದಿಲ್ಲ, ಅಸಭ್ಯ ವರ್ತನೆ, ತೀರಾ ಅತಿರೇಕವಾಯಿತು ಎಂದಿದ್ದಾರೆ. ಒಬ್ಬ ಹುಡುಗಿ ಹೀಗೆ ಮಾಡಿದ್ದಕ್ಕೆ ಸುಮ್ಮನಿದ್ದೀರಿ ಅದರ ಬದಲು ಆ ಜಾಗದಲ್ಲಿ ಹುಡುಗನೇನಾದ್ರು ಇದ್ದರೆ ನೀವು ಸುಮ್ಮನಿರುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

You may also like

Leave a Comment