5
Dharmasthala Case: ಧರ್ಮಸ್ಥಳದಲ್ಲಿ ಹೆಣ ಹೂತಿಟ್ಟ ಪ್ರಕರಣಕ್ಕೆ ಕುರಿತಂತೆ ಇಂದು ಕೂಡಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ಕಾರ್ಯದ ಘಟನಾ ಸ್ಥಳಕ್ಕೆ ಎಸ್.ಐ.ಟಿ. ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ತಂಡದ ತನಿಖಾಧಿಕಾರಿ ಡಿಐಜಿ ಎಂ.ಎನ್.ಅನುಚೇತ್, ಜಿತೇಂದ್ರ ದಯಾಮ ಭೇಟಿ ನೀಡಿದ್ದಾರೆ.
ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮತ್ತು ನಾಲ್ಕನೇ ಗುರುತಿನ ಉತ್ಖನನದಲ್ಲಿ ಏನೂ ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆರು ಅಡಿ ಆಳ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: Dharmasthala Case: ಸ್ಥಳ ಸಂಖ್ಯೆ 1 ರಲ್ಲಿ SIT ತಂಡದ ವೃತ್ತಿಪರತೆ ಮತ್ತು ಸಂಪೂರ್ಣ ಪರಿಶೀಲನೆಯ ಮೆಚ್ಚುಗೆ – ಅಡ್ವೊಕೇಟ್
ಮಂಜುನಾಥ್ ಎನ್ ಪತ್ರಿಕಾ ಪ್ರಕಟಣೆ
