Home » Suvarna Soudha: ಸಿ ಟಿ ರವಿ ನಿಜಕ್ಕೂ ಅಶ್ಲೀಲ ಪದ ಬಳಸಿದರೆ? ಸದನದಲ್ಲಿ ರವಿ ಮತ್ತು ಲಕ್ಷ್ಮೀ ಏನೇನು ಬೈದಾಡಿಕೊಂಡ್ರು? ಇಲ್ಲಿದೆ ನೋಡಿ ವಿಡಿಯೋ

Suvarna Soudha: ಸಿ ಟಿ ರವಿ ನಿಜಕ್ಕೂ ಅಶ್ಲೀಲ ಪದ ಬಳಸಿದರೆ? ಸದನದಲ್ಲಿ ರವಿ ಮತ್ತು ಲಕ್ಷ್ಮೀ ಏನೇನು ಬೈದಾಡಿಕೊಂಡ್ರು? ಇಲ್ಲಿದೆ ನೋಡಿ ವಿಡಿಯೋ

0 comments

Suvarna Soudha: ಸಂಸತ್​ನಲ್ಲಿ ಬಿ ಆರ್‌ ಅಂಬೇಡ್ಕರ್​ ಅವರ ವಿಚಾವಾಗಿ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಇದು ಆಡಳಿತರೂಢ ಎನ್​ಡಿಎ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ನಡುವೆ ದೊಡ್ಡ ಮೊಟ್ಟದ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ನೂಕಾಟ ತಳ್ಳಾಟದಿಂದ ಇಬ್ಬರು ಸಂಸದರ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.

ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಅಧಿವೇಶನಗಳ ನಡೆಯುತ್ತಿದ್ದು ಇಲ್ಲೂ ಕೂಡ ಇದೇ ವಿಚಾರ ಸದ್ದು ಮಾಡುತ್ತಿದೆ. ಈ ವೇಳೆ ಸದನದಲ್ಲಿ ಶಾಸಕ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದವನ್ನು ಉಪಯೋಗಿಸಿದ್ದಾರೆ ಎನ್ನುವ ಕಾರಣದಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಸಿ ಟಿ ರವಿಯನ್ನು ಬಂಧಿಸುವ ಮೂಲಕ ನೆನ್ನೆ ರಾತ್ರಿ ಇಡಿ ಹೈಡ್ರಾಮ ನಡೆದಿದೆ. ಹಾಗಿದ್ರೆ ಪರಿಷತ್ತಿನೊಳಗೆ ಸಿಟಿ ರವಿ ಅವರು ಮಾತನಾಡಿದ್ದೇನು, ಅದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ವಿಡಿಯೋ.

You may also like

Leave a Comment