Home » ವೈದ್ಯರ ಸಲಹೆಯ ಮೇರೆಗೆ ದ್ರವ ಆಹಾರವನ್ನೇ ಸೇವಿಸಿದ ವ್ಯಕ್ತಿಯ ಆರೋಗ್ಯದಲ್ಲಿ ಅಚ್ಚರಿಯ ಬದಲಾವಣೆ!! ನಾಲಗೆಯಲ್ಲಿ ಕೂದಲು ಬೆಳೆದು ವೈದ್ಯ ಲೋಕಕ್ಕೇ ಸವಾಲು

ವೈದ್ಯರ ಸಲಹೆಯ ಮೇರೆಗೆ ದ್ರವ ಆಹಾರವನ್ನೇ ಸೇವಿಸಿದ ವ್ಯಕ್ತಿಯ ಆರೋಗ್ಯದಲ್ಲಿ ಅಚ್ಚರಿಯ ಬದಲಾವಣೆ!! ನಾಲಗೆಯಲ್ಲಿ ಕೂದಲು ಬೆಳೆದು ವೈದ್ಯ ಲೋಕಕ್ಕೇ ಸವಾಲು

0 comments

ವೈದ್ಯರ ಸಲಹೆಯ ಮೇರೆಗೆ ದ್ರವ ರೂಪದ ಆಹಾರವನ್ನೇ ಸೇವಿಸಿದ ಪಾರ್ಶುವಾಯು ಪೀಡಿತ ವ್ಯಕ್ತಿಯೊಬ್ಬರ ನಾಲಗೆಯಲ್ಲಿ ಬದಲಾವಣೆ ಕಂಡು ಬಂದಿದ್ದು ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಘಟನೆ ಕೇರಳದಲ್ಲಿ ನಡೆದಿದೆ.

ವಿಚಿತ್ರವಾಗಿ ಕಪ್ಪು ಬಣ್ಣಕ್ಕೆ ತೆರಳಿದ ನಾಲಗೆಯಲ್ಲಿ ಕೂದಲು ಬೆಳೆದಿದ್ದು JAMA ಡರ್ಮಟಾಳಜಿ ಜರ್ನಲ್ ನಲ್ಲಿ ಈ ವರದಿ ಪ್ರಕಟವಾಗಿದ್ದು, ಸದ್ಯ ವೈದ್ಯ ಲೋಕವು ವ್ಯಕ್ತಿಯ ಆರೋಗ್ಯದಲ್ಲಿ ವಿಂಗುವಾ ವಿಲೋಸ ನಿಗ್ರ ಎಂಬ ಆರೋಗ್ಯ ಸಮಸ್ಯೆ ಇದೇ ಎಂದು ಅಭಿಪ್ರಾಯ ಪಟ್ಟಿದೆ.

ಇನ್ನು ವ್ಯಕ್ತಿಯ ಆರೈಕೆ ಮಾಡುವವರ ಸಹಿತ ರೋಗಿಯು ಸರಿಯಾದ ಶುದ್ಧಿಕರಣದಲ್ಲಿ ಇರುವುದು ಸೂಕ್ತ ಎಂದು ಪರಿಶೀಲಿಸಿದ ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment