3
RCB: RCB ಗೆದ್ದ ಬೆನ್ನಲ್ಲೇ ನಿನ್ನೆ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಸಂದರ್ಭ ದಲ್ಲಿ ಕಾಲ್ತುಳಿತ ಉಂಟಾಗಿದ್ದು, 11 ಜನರ ಸಾವು ಉಂಟಾಗಿದೆ.
ಈ ಕುರಿತಾಗಿ ಕಣ್ಣೀರಿಟ್ಟ ಡಿಸಿಎಂ ಡಿಕೇಶಿ ಅವರಿಗೆ ನಿನ್ನೆ ಈ ವಿವೇಚನೆ ಇರಬೇಕಿತ್ತು ಎಂದು ಬಿ. ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ನಿನ್ನೆ 11 ಜನ ಮೃತರಾದ ಸುದ್ದಿ ಕೇಳಿದ ನಂತರವೂ ಕಪ್ ಗೆ ಮುಟ್ಟಿತ್ತಿದ್ದೀರಿ ಈಗ ಕಣ್ಣೀರು ಹಾಕುತ್ತಿದ್ದೀರಿ ಎಂದು ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
