Home » CET Hall Ticket: ಸಿಇಟಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ

CET Hall Ticket: ಸಿಇಟಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ

1 comment
CET Hall Ticket

CET Hall Ticket: ಏ. 18 ಮತ್ತು 19ರಂದು ನಡೆಯ ಲಿರುವ ಸಿಇಟಿ-24ರ ಪ್ರವೇಶ ಪತ್ರಗಳನ್ನು ಇನ್ನೂ ಡೌನ್‌ಲೋಡ್ ಮಾಡಿ ಕೊಂಡಿರದ ಅಭ್ಯರ್ಥಿಗಳು ಕೂಡಲೇ ಡೌನ್ ಲೋಡ್ ಮಾಡಿಕೊಳ್ಳು ವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ.

ಇದನ್ನೂ ಓದಿ: Gruhalakshmi Amount: ಅಮ್ಮನ ‘ಗೃಹಲಕ್ಷ್ಮೀ’ ದುಡ್ಡು ನನ್ನ ಓದಿಗೆ ನೆರವಾಯಿತು- ಕಲಾ ವಿಭಾಗದ ಸ್ಟೇಟ್ ಟಾಪರ್ ವಿದ್ಯಾರ್ಥಿ !!

ಸಿಇಟಿಗೆ ಅರ್ಜಿ ಸಲ್ಲಿಸಿರುವ ಸುಮಾರು 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ ಲೋಡ್ ದಲು ಮಾಡಿಕೊಂಡಿಲ್ಲ. ಮುಂಚಿತವಾಗಿಯೇ ಡೌನ್ಲೋಡ್ ಮಾಡಿಕೊಂಡರೆ ಕೊನೆ ಕ್ಷಣದ ತೊಡಕುಗಳು ಹಾಗೂ

ಆತಂಕಗಳಿಂದ ಮುಕ್ತವಾಗಿ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: CET Exam: ಸಿಇಟಿ ಶುಲ್ಕ ಪಾವತಿ & ಪರೀಕ್ಷೆ ಆಯ್ಕೆಗೆ ಏಪ್ರಿಲ್ 12ರವರೆಗೆ ಗಡುವು

ಸಿಇಟಿ-24 ಬರೆಯಲು ಒಟ್ಟು3,27,384 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದುವರೆಗೆ 2,76,495 ವಿದ್ಯಾರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಉಳಿದ 50,889 ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.

You may also like

Leave a Comment