2
EARTHQUAKE: ಇಂದು ಮುಂಜಾನೆ 1.44 ರ ಸಮಯದಲ್ಲಿ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ (EARTHQUAKE) ತೀವ್ರತೆ 4.0 ಯಷ್ಟು ದಾಖಲಾಗಿದೆ. ಇದುವರೆಗೂ ಯಾವುದೇ ಸಾವುನೋವು ಹಾಗೂ ಆಸ್ತಿಹಾನಿಗಳು ವರದಿಯಾಗಿಲ್ಲ.
ಕಳೆದೆರೆಡದು ದಿನಗಳಿಂದ ಪಾಕಿಸ್ತಾನದಲ್ಲಿ ಸಂಭವಿಸುತ್ತಿರುವ ಎರಡನೇ ಭೂಕಂಪ ಇದಾಗಿದೆ. ಯುದ್ಧದ ನಡುವೆ ಪ್ರಕೃತಿಯೂ ಸಹ ಪಾಕ್ ವಿರುದ್ಧ ಮುನಿಸಿಕೊಂಡಂತೆ ಕಾಣಿಸುತ್ತಿದೆ.
