Home » Vittla: ವಿಟ್ಲ: ಕನ್ಯಾನ ಗ್ರಾಮದ ಮುಂಡ್ಕೂರಿನಲ್ಲಿ ಕಂಪಿಸಿದ ಭೂಮಿ!

Vittla: ವಿಟ್ಲ: ಕನ್ಯಾನ ಗ್ರಾಮದ ಮುಂಡ್ಕೂರಿನಲ್ಲಿ ಕಂಪಿಸಿದ ಭೂಮಿ!

0 comments

‍Vittla: ಕನ್ಯಾನ ಗ್ರಾಮದ ಮಂಡ್ಕೂರು ಎಂಬಲ್ಲಿ ಜನರಿಗೆ ಒಂದು ಕ್ಷಣಕ್ಕೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಂಪಿಸಿದ ಅನುಭವ ಕೇವಲ ಒಂದೆರಡು ಸೆಕೆಂಡ್‍ ಮಾತ್ರ ಉಂಟಾಗಿದೆ. ಘಟನೆ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಯಬಿಟ್ಟಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ

You may also like