20
ಇಂದಬೆಟ್ಟು: ಬಂಗಾಡಿ ಪಿಚಾಲಾರ್ ಹತ್ತಿರ ಅಕೇಶಿಯಾ ಪ್ಲಾಂಟೇಷನ್‌ಗೆ ವಿದ್ಯುತ್ ಅವಘಡದಿಂದ ಬೆಂಕಿ ಬಿದ್ದ ಘಟನೆ ನಡೆದಿದೆ. ಹಲವಾರು ಮನೆಗಳು ಹತ್ತಿರದಲ್ಲೇ ಇದ್ದುದ್ದರಿಂದ ಜನರು ಬಂದು ಬೆಂಕಿ ನಂದಿಸಿದ್ದು, ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ.
ಇಲ್ಲಿರುವ HT (JOC) ವಿದ್ಯುತ್ ಲೈನ್ ಹಲವು ಸಮಯಗಳಿಂದ ಶಬ್ದದೊಂದಿಗೆ ಬೆಂಕಿ ಉಂಟಾಗಿ ಕೆಳಗೆ ಬೀಳುತ್ತಿರುತ್ತದೆ. ಬುಡದಲ್ಲಿ ಹುಲ್ಲು ಗಿಡಗಳು ಬೆಳೆದು ಒಣಗಿ ಹೋಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
