Home » Uttarapradesh: ವಿವಿ ಕ್ಯಾಂಪಸ್‌ನಲ್ಲಿ ಸಿಡಿಲು ಬಡಿದು ಕುಸಿದು ಐವರು ಬಿದ್ದ ಐವರು ವಿದ್ಯಾರ್ಥಿಗಳು!

Uttarapradesh: ವಿವಿ ಕ್ಯಾಂಪಸ್‌ನಲ್ಲಿ ಸಿಡಿಲು ಬಡಿದು ಕುಸಿದು ಐವರು ಬಿದ್ದ ಐವರು ವಿದ್ಯಾರ್ಥಿಗಳು!

0 comments

Uttarapradesh: ಮೊರಾದಾಬಾದ್ನಲ್ಲಿ ಶುಕ್ರವಾರ ಸಿಡಿಲು ಬಡಿದು ತೀರ್ಥಂಕರ್‌ ಮಹಾವೀರ್‌ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಕುಸಿದು ಬಿದ್ದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.

ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ ವಿದ್ಯಾರ್ಥಿಗಳಿಗೆ ಸಿಡಿಲು ಬಡಿದಿದೆ. ಇದರ ವಿಡಿಯೋ ಆನ್‌ಲೈನ್‌ನಲ್ಲಿ ಇದೆ.

ಸಿಡಿಲು ಬಡಿತಕ್ಕೆ ಐದು ವಿದ್ಯಾರ್ಥಿಗಳಲ್ಲಿ ನಾಲ್ವರು ಕುಸಿದು ಬಿದ್ದಿರುವುದನ್ನು ಕಾಣಬಹುದು.

ಎ.10 ರಂದು ಗುರುವಾರ ಉತ್ತರಪ್ರದೇಶ, ಬಿಹಾರ, ಉತ್ತರಾಖಂಡದಲ್ಲಿ ಸಿಡಿಲು ಬಡಿದು ಕನಿಷ್ಠ 47 ಜನವರು ಸಾವನ್ನಪ್ಪಿದ್ದಾರೆ.

You may also like