Puttur: ಪುತ್ತೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ ಪ್ರೀತಿ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ನಂತರ ವಂಚನೆ ಮಾಡಿ ಪರಾರಿಯಾಗಿರುವ ಕುರಿತು ಕರೆಯಲಾಗಿದ್ದ ಪತ್ರಕಾಗೋಷ್ಠಿ ದಿಢೀರ್ ರದ್ದು ಮಾಡಲಾದ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ಬಪ್ಪಳಿಗೆ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀಕೃಷ್ಣ ಜೆ ರಾವ್ ಎಂಬಾತ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಮೋಸ ಮಾಡಿರುವ ಕುರಿತು ಸಂತ್ರಸ್ತೆಯ ತಾಯಿ ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠೀ ನಿಗದಿ ಮಾಡಿದ್ದರು. ಇದರ ಮಾಹಿತಿ ಪ್ರಕಾರ, ಪತ್ರಕರ್ತರು ಪತ್ರಿಕಾಗೋಷ್ಠಿಗೆ ಪತ್ರಕರ್ತರು ಆಗಮನಿಸಿದ್ದು, ಆದರೆ ನಂತರ ಪತ್ರಿಕಾಗೋಷ್ಠೀಯನ್ನು ರದ್ದು ಮಾಡಿರುವ ಕುರಿತು ವರದಿಯಾಗಿದೆ.
ಇದನ್ನೂ ಓದಿ;KMCH: ಕಾಶ್ಮೀರಿ ವೈದ್ಯನಿಗೆ ಗಡ್ಡದಿಂದ ತಪ್ಪಿದ ಮೆಡಿಕಲ್ ಕಾಲೇಜು ದಾಖಲಾತಿ
