Home » KMF: ತಿರುಪತಿ ದೇವಸ್ಥಾನ ದಿಂದ ನಂದಿನಿ ತುಪ್ಪಕ್ಕೆ ಬಾರಿ ಬೇಡಿಕೆ

KMF: ತಿರುಪತಿ ದೇವಸ್ಥಾನ ದಿಂದ ನಂದಿನಿ ತುಪ್ಪಕ್ಕೆ ಬಾರಿ ಬೇಡಿಕೆ

0 comments

KMF: ತಿರುಪತಿ ದೇವಸ್ಥಾನ ದಿಂದ ರಾಜ್ಯದ ನಂದಿನಿ ತುಪ್ಪಕ್ಕೆ ಬಾರಿ ಬೇಡಿಕೆ ಹೆಚ್ಚಾಗಿದ್ದು, 10 ಲಕ್ಷ ಕೆಜಿ ತುಪ್ಪಕ್ಕೆ ಟಿ ಡಿ ಡಿ ಬೇಡಿಕೆ ಇಟ್ಟಿದೆ.


ಉತ್ಕೃಷ್ಟ ಮಟ್ಟದ ನಂದಿನಿ ತುಪ್ಪದ ಹೊರತು ಬೇರೆ ಯಾವುದೇ ತುಪ್ಪ ಬೇಡ ಎಂದು ಇಟ್ಟಿದ್ದರಿಂದ ಕರ್ನಾಟಕ ಹಾಲು ಮಹಾ ಮಂಡಳಿಯು ತುಪ್ಪವನ್ನು ಕಳುಹಿಸಿಕೊಟ್ಟಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ:Ax-4 Mission: ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕೊಂಡೊಯ್ದ ರಾಕೆಟ್‌ನ ಬೂಸ್ಟರ್ – 8 ನಿಮಿಷಗಳ ನಂತರ ಭೂಮಿಗೆ ವಾಪಸ್

You may also like