ಗರ್ಡಾಡಿ: ಸಂತ ಸೆಬಾಸ್ಟಿಯನ್ ಚರ್ಚಿನ ಅಭಿವೃದ್ಧಿ ಯೋಜನೆಗಳ ಸಹಾಯಾರ್ಥವಾಗಿ ಡೊನೇಶನ್ ಕೂಪನ್ ಡ್ರಾ. ಫಲಿತಾಂಶ ನಡೆಯಿತು.
ಪ್ರಥಮ ಸ್ಥಾನವನ್ನು ಕೂ.ನಂ.5204, ದ್ವಿತೀಯ ಸ್ಥಾನವನ್ನು ಕೂ. ನಂ.5599, ತೃತೀಯ ಸ್ಥಾನವನ್ನು ಕೂ. ನಂ.1348 ಹಾಗೂ 10 ಸಮಾಧಾನಕರ ಬಹುಮಾನವನ್ನು ಕೂಪನ್ ನಂಬರ್ 3601, 5173, 5902, 5208, 5529, 4 418, 1216, 2464, 4207, 2817 ಅವರು ಪಡೆದುಕೊಂಡರು.















