Home » ಕನಸು ನನಸಾದರೂ ಹೆಚ್ಚು ಕಾಲ ಉಳಿಯಲಿಲ್ಲ ಖುಷಿ!! ಯುವತಿಯ ದುರಂತ ಅಂತ್ಯಕ್ಕೆ ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ!!

ಕನಸು ನನಸಾದರೂ ಹೆಚ್ಚು ಕಾಲ ಉಳಿಯಲಿಲ್ಲ ಖುಷಿ!! ಯುವತಿಯ ದುರಂತ ಅಂತ್ಯಕ್ಕೆ ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ!!

0 comments

ಎಲೆಕ್ಟ್ರಿಕ್ ಬೈಕ್ ನ್ನು ಚಾರ್ಜ್ ಗೆ ಇಡುವಾಗ ವಿದ್ಯುತ್ ಸ್ಪರ್ಶಸಿ ಯುವತಿಯೋರ್ವಳು ಮೃತಪಟ್ಟ ಘಟನೆಯೊಂದು ಮಹಾರಾಷ್ಟ್ರದ ಕರಡ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಶಿವಾನಿ(23) ಎಂದು ಗುರುತಿಸಲಾಗಿದ್ದು,ಯುವತಿಯು ತನ್ನ ಎಲೆಕ್ಟ್ರಿಕ್ ಬೈಕ್ ನನ್ನು ಘಟನೆ ನಡೆದ ದಿನ ಮಧ್ಯಾಹ್ನ ಚಾರ್ಜ್ ಗೆ ಇಡಲು ಮುಂದಾಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿದೆ.ಕೂಡಲೇ ಮನೆಯವರು ಆಸ್ಪತ್ರೆಗೆ ಸಾಗಿಸಿದರೂ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ.

ಕಳೆದ ಕೆಲ ಸಮಯಗಳಿಂದ ಎಲೆಕ್ಟ್ರಿಕ್ ಬೈಕ್ ಕೊಳ್ಳಬೇಕೆಂದು ಕನಸು ಹೊತ್ತಿದ್ದು, ಕಳೆದ ತಿಂಗಳು ನನಸಾಗಿತ್ತು. ಆದರೆ ಆಕೆಯ ದುರಂತ ಮರಣ ಆ ಖುಷಿಯನ್ನು ಹೆಚ್ಚು ಕಾಲ ಉಳಿಸಲಿಲ್ಲ ಎಂದು ಹೇಳುತ್ತಾ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು.

You may also like

Leave a Comment