Home » Viral video: ಸೋನುಗೌಡಳಂತೆ ಬಟ್ಟೆ ತೊಟ್ಟ ಶಾಲೆ ಕಲಿಯೋ ಹುಡುಗಿ- ಬೆನ್ನು ಪುಡಿಗಟ್ಟಿದ ಅಮ್ಮ!! ವಿಡಿಯೋ ವೈರಲ್ !

Viral video: ಸೋನುಗೌಡಳಂತೆ ಬಟ್ಟೆ ತೊಟ್ಟ ಶಾಲೆ ಕಲಿಯೋ ಹುಡುಗಿ- ಬೆನ್ನು ಪುಡಿಗಟ್ಟಿದ ಅಮ್ಮ!! ವಿಡಿಯೋ ವೈರಲ್ !

0 comments

Viral Video: ಸೋನು ಗೌಡ (Sonu gowda) ಮಾಲ್ಡೀವ್ಸ್ ನಲ್ಲಿ ಶರ್ಟ ಬಟನ್ ಬಿಚ್ಚಿರುವ ವಿಡಿಯೋ ಅಪ್ಲೋಡ್ ಮಾಡಿದ್ದು, ಸೋಕಷ್ಟು ವ್ಯೂಸ್, ಲೈಕ್ಸ್ ಆಗಿದೆ. ಇದೀಗ ಸೋನುಗೌಡಳಂತೆ ಶಾಲೆ ಕಲಿಯೋ ಹುಡುಗಿ ಬಟ್ಟೆ ತೊಟ್ಟಿದ್ದು, ಹುಡುಗಿಯರ ಅಮ್ಮ ಬೆನ್ನು ಪುಡಿಗಟ್ಟಿದ ವಿಡಿಯೋ ವೈರಲ್ (Viral Video) ಆಗಿದೆ.

ತಮ್ಮ ವೀಡಿಯೋಗೆ ಅತೀ ಹೆಚ್ಚು ವೀವ್ಸ್ ಬರಬೇಕೆಂದು ಆಸೆಯಲ್ಲಿರುವ ಹಳ್ಳಿಯ ಹುಡುಗಿಯರಿಬ್ಬರು ಸೋನುಗೌಡ ವಿಡಿಯೋಯವನ್ನೇ ರಿಕ್ರಿಯೇಟ್ ಮಾಡೋದಕ್ಕೆ ಹೊರಟಿದ್ದಾರೆ.
ಅವಳಂತೆ ಫೇಮಸ್ ಆಗಲು ಆಕೆಯಂತೆ ವೀಡಿಯೋ ಮಾಡೋಣ ಅಂತ ಮಾತಾಡಿಕೊಂಡಿದ್ದಾರೆ. ಕೊನೆಗೆ ಯಾರಿಗೂ ಗೊತ್ತಾಗದ ಹಾಗೆ ಕದ್ದು ಮುಚ್ಚಿ ವಿಡಿಯೋ ಮಾಡಲು ಹೊರಟಾಗ ತಾಯಿಯ ಕೈಗೆ ಸಿಕ್ಕಿ ಬೀಳುತ್ತಾರೆ.

ಹೌದು, ಹುಡುಗಿಯರು ಮೊಬೈಲ್‌ ಫೋನ್ ಹಿಡಿದುಕೊಂಡು ಯಾರು ಇಲ್ಲದ ಜಾಗಕ್ಕೆ ಬಂದು ವಿಡಿಯೋ ಮಾಡುತ್ತಿರುವ ವೇಳೆ
ಅಲ್ಲಿಗೆ ತಲುಪಿದ ಅಮ್ಮ ಪೊರಕೆ ಹುಡಿಯಾಗುವಂತೆ ಮಕ್ಕಳಿಬ್ಬರಿಗೆ ಬಾರಿಸಿದ್ದಲ್ಲದೇ ಓದಿ ಅಂದ್ರೆ ನನ್ನ ಮರ್ಯಾದೆ ತೆಗೆತೀರಾ ಅಂತ ಬಾಯ್ ಬಾಯ್ ಬಡಿದುಕೊಂಡಿದ್ದಾಳೆ.

ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದು ಆಗಷ್ಟೇ ಹರೆಯಕ್ಕೆ ಕಾಲಿರಿಸಿರುವ ಟ್ರೆಂಡ್‌ಗೆ ತಕ್ಕಂತೆ ಫೇಮಸ್ ಆಗಲು ಬಯಸುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರಷ್ಟಕ್ಕೆ ಅವರನ್ನು ಬಿಟ್ಟರೆ ಏನು ಆಗಬಹುದು ಎಂಬುದನ್ನು ತೋರಿಸುವ ಉದ್ದೇಶದಿಂದ ಮಾಡಿರುವ ವಿಡಿಯೋ, ಜೊತೆಗೆ ಪೋಷಕರನ್ನು ಎಚ್ಚರಿಸುವ ದೃಷ್ಟಿಯಿಂದ ಈ ವೀಡಿಯೋವನ್ನು ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.

You may also like

Leave a Comment