5
Kisan samman: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (Kisan samman) ನಿಧಿ ಯೋಜನೆಯು ಅಡಿಯಲ್ಲಿ ಇದುವರೆಗೆ ಕೇಂದ್ರ ಸರ್ಕಾರ 19 ಕಂತುಗಳನ್ನು ಬಿಡುಗಡೆ ಮಾಡಿದೆ.
ಅಂತೆಯೇ ದೇಶದ ರೈತರಿಗೆ ಮುಂದಿನ ಕಂತು ಅಂದ್ರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 20ನೇ ಕಂತು ಜೂನ್ ತಿಂಗಳ ಅಂತ್ಯದ ವೇಳೆಗೆ ಸಿಗಲಿದೆ.
ಇದನ್ನೂ ಓದಿ:Bengaluru: ಬೆಂಗಳೂರು: ಗೋವಾದಲ್ಲೇ ಮದುವೆಯಾಗೋಣ ಎಂದು ಕರೆದೋಯ್ದು ಪ್ರೇಯಸಿಯ ಕೊಲೆ!
