5
Forest Guards: ಅರಣ್ಯ ಸಿಬ್ಬಂದಿಗಳಿಗೆ ಇದೀಗ ಸರ್ಕಾರ ಸಿಹಿಸುದ್ದಿ ನೀಡಿದ್ದು, ವೇತನದ ಜೊತೆಗೆ ಆಹಾರ ಭತ್ಯೆ ಹಾಗೂ 2,000 ರೂ ಅಪಾಯ ಭತ್ಯೆ ನೀಡುವುದಾಗಿ ಆದೇಶಿಸಿದೆ.
ಮಳೆ ಗಾಳಿ ಚಳಿಯೆನ್ನದೆ ಸೇವೆ ಸಲ್ಲಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ಇನ್ಮುಂದೆ ವೇತನದ ಜೊತೆಗೆ ಆಹಾರ ಭತ್ಯೆ ಹಾಗೂ 2,000 ರೂ ಅಪಾಯ ಭತ್ಯೆ ಯನ್ನು ನೀಡಲು ಅದೇಶಿಸಿದ್ದು, ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
