Home » Government Scheme: ‘ಗೃಹಲಕ್ಷ್ಮೀ’ಯನ್ನು ಬಿಟ್ಟು ಲಕ್ಷ ಲಕ್ಷ ಕೊಡೋ ಈ ಯೋಜನೆ ಹಿಂದೆ ಬಿದ್ದ ಮಹಿಳೆಯರು !! ಅರ್ಜಿಗೆ ಸಾಲುಗಟ್ಟಿದ ಯಜಮಾನಿಯರು !

Government Scheme: ‘ಗೃಹಲಕ್ಷ್ಮೀ’ಯನ್ನು ಬಿಟ್ಟು ಲಕ್ಷ ಲಕ್ಷ ಕೊಡೋ ಈ ಯೋಜನೆ ಹಿಂದೆ ಬಿದ್ದ ಮಹಿಳೆಯರು !! ಅರ್ಜಿಗೆ ಸಾಲುಗಟ್ಟಿದ ಯಜಮಾನಿಯರು !

3 comments
Government Scheme

Government scheme: ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ’ ಯೋಜನೆ (Gruhalakshmi Scheme) ಆರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ಆದರೆ, ಮಹಿಳೆಯರು ಗೃಹಲಕ್ಷ್ಮಿ ಯೋಜನೆಯನ್ನು ಬಿಟ್ಟು ಲಕ್ಷ ಲಕ್ಷ ಕೊಡೋ ಈ ಯೋಜನೆ ಹಿಂದೆ ಬಿದ್ದಿದ್ದಾರೆ. ಯಾವುದಾ ಯೋಜನೆ?! ಡಿಟೇಲ್ಸ್ ಇಲ್ಲಿದೆ!!!.

ಮಹಿಳಾ ಗೌರವ ಸೇವೆ ಪ್ರಮಾಣ ಪತ್ರ ಅಥವಾ ಮಹಿಳಾ ಸಮ್ಮಾನ್
ಉಳಿತಾಯ ಪ್ರಮಾಣ ಪತ್ರ (MSSC) ಯೋಜನೆಯಾಗಿದ್ದು, ಮಹಿಳಾ ಸಮ್ಮಾನ್ ಪ್ರಮಾಣ ಪತ್ರ 2023ರ ಕೇಂದ್ರ ಬಜೆಟ್ ಮಂಡನೆಯ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಉಳಿತಾಯ ಯೋಜನೆಯ (Government scheme) ಪ್ರಸ್ತಾವನೆ ಮಾಡಿದ್ದರು.

ಈ ಯೋಜನೆಯಲ್ಲಿ ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಕೂಡ ಉಳಿತಾಯ ಮಾಡಬಹುದು. ಈ ಯೋಜನೆಯ ಅವಧಿ ಎರಡು ವರ್ಷದವರೆಗೆ ಇರುತ್ತದೆ. ಮಹಿಳೆಯರು ಕನಿಷ್ಠ ಒಂದು ಸಾವಿರ ರೂಪಾಯಿಗಳ ಹೂಡಿಕೆ ಮಾಡುವುದರ ಮೂಲಕ ಯೋಜನೆ ಆರಂಭಿಸಬಹುದು. ಇದರಲ್ಲಿ ಗರಿಷ್ಠ ಉಳಿತಾಯ ಹಣ 2 ಲಕ್ಷ ರೂಪಾಯಿ ಇದೆ.

ಇದನ್ನೂ ಓದಿ: Yashvanth gruji: ರಾಜ್ಯದ ಈ 8 ಜನ ರಾಜಕಾರಣಿಗಳು ಸದ್ಯದಲ್ಲೇ ಜೈಲು ಸೇರ್ತಾರೆ- ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ!!

ಈ ಯೋಜನೆಯಲ್ಲಿ (mahila samman yojana) ಹೂಡಿಕೆ ಮಾಡಿದರೆ ಒಂದು ವರ್ಷದ ಬಳಿಕ 40% ನಷ್ಟು ಹಣವನ್ನು ಹಿಂಪಡೆಯಬಹುದು. ಹಾಗೇ ಎರಡು ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ಯೋಜನೆ ಮುಗಿಯುವ ಹೊತ್ತಿಗೆ 2.32 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.

ಎಂ ಎಸ್ ಎಸ್ ಸಿ ಎಲ್ಲಿ ಎರಡು ಲಕ್ಷ ರೂಪಾಯಿ ಠೇವಣಿ (Deposit) ಇಟ್ಟರೆ 7.5% ನಷ್ಟು ಬಡ್ಡಿ (interest) ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಅಗತ್ಯವಿದ್ದರೆ ಅರ್ಧದಲ್ಲಿಯೇ ಹಿಂಪಡೆಯಬಹುದು. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ. ಸಣ್ಣ ಉಳಿತಾಯ ಯೋಜನೆಗಳು (Small Savings Scheme) ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳುತ್ತವೆ.

ಇದನ್ನೂ ಓದಿ: Indian Congress: ಇಸ್ರೇಲ್-ಪ್ಯಾಲೇಸ್ತೀನ್ ಯುದ್ಧದಲ್ಲಿ ಪ್ಯಾಲೇಸ್ತೀನ್ ಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್ !! ಭಾರೀ ಅಚ್ಚರಿ ಮೂಡಿಸಿದ ನಡೆ

You may also like

Leave a Comment