Home » Gruha Jyothi: ಕರೆಂಟ್ ಬಿಲ್ ನಲ್ಲಿ ಮೋಸ: ರಾಜ್ಯ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ

Gruha Jyothi: ಕರೆಂಟ್ ಬಿಲ್ ನಲ್ಲಿ ಮೋಸ: ರಾಜ್ಯ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ

0 comments

Gruha Jyothi: ರಾಜ್ಯದಲ್ಲಿ 5 ಫ್ರೀ ಯೋಜನೆಗಳನ್ನ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಮೇಲಿಂದ ಮೇಲೆ ಬೆಲೆ ಏರಿಕೆ ಮಾಡುತ್ತಿದ್ದು ಜನರು ಕಂಗಾಲಾಗಿದ್ದಾರೆ.

ಇನ್ನು ಗೃಹ ಜ್ಯೋತಿ ಘೋಷಿಸಿ ಉಚಿತ ಕರೆಂಟ್ ಎಂದಂತಹ ಸರ್ಕಾರ ಇದೀಗ ಕರೆಂಟ್ ಬಿಲ್ ಜಾಸ್ತಿ ಮಾಡುವುದರ ಜೊತೆಗೆ, ಆ ಬಿಲ್ ನಲ್ಲಿ ಇಂಧನ ಅಥವಾ ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರಚ್ಚು ಟಿ ಮೊತ್ತವನ್ನು ಕೂಡ ಗ್ರಾಹಕರಿಂದಲೇ ವಸೂಲಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಗೃಹ ಜ್ಯೋತಿಯನ್ನು ಹೊರತುಪಡಿಸಿ ಬಿಲ್ ಕಟ್ಟುತ್ತಿರುವ ಗ್ರಾಹಕರು ಇದು ತಮ್ಮಗಾಗುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ;Shivamogga: ಕರ್ನಾಟಕದ ಅತಿ ಉದ್ದದ ಕೇಬಲ್ ಸ್ಟೇಡ್ ಸೇತುವೆ ಲೋಡ್ ಪರೀಕ್ಷೆಯಲ್ಲಿ ಯಶಸ್ವಿ

You may also like