Home » Gruhalakshmi Scheme: ಮಹಿಳೆಯರ ಗಮನಕ್ಕೆ: 11ನೇ ಕಂತಿನ ಹಣವು ಈ 28 ಜಿಲ್ಲೆಗಳಲ್ಲಿ ಮೊದಲು ಬಿಡುಗಡೆಯಾಗಲಿದೆ! ಇಲ್ಲಿದೆ ಡಿಟೇಲ್ಸ್!!

Gruhalakshmi Scheme: ಮಹಿಳೆಯರ ಗಮನಕ್ಕೆ: 11ನೇ ಕಂತಿನ ಹಣವು ಈ 28 ಜಿಲ್ಲೆಗಳಲ್ಲಿ ಮೊದಲು ಬಿಡುಗಡೆಯಾಗಲಿದೆ! ಇಲ್ಲಿದೆ ಡಿಟೇಲ್ಸ್!!

0 comments
Gruhalakshmi Scheme

Gruhalakshmi Scheme: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಸದ್ಯ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme)  ಅಡಿಯಲ್ಲಿ ಇದುವರೆಗೂ ರಾಜ್ಯದ ಎಲ್ಲಾ ಮಹಿಳಾ ಫಲಾನುಭಿಗಳಿಗೆ ಸುಮಾರು 10 ಕಂತಿನ ₹20,000 ರೂಪಾಯಿ ಹಣವನ್ನು ಸರ್ಕಾರವು ಈಗಾಗಲೇ ಬಿಡುಗಡೆಮಾಡಿದೆ.

ಈಗ ರಾಜ್ಯದ ಫಲಾನುಭವಿ ಮಹಿಳೆಯರಿಗೆ ಹನ್ನೊಂದನೇ ಕಂತಿನ ಅಪ್ಡೇಟ್ ಅನ್ನು ಸರ್ಕಾರವು ನೀಡಿದೆ. 11ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ.? ಯಾವೆಲ್ಲಾ ಮಹಿಳೆಯರಿಗೆ ಮೊದಲು ಹಣ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿಯು ಇಲ್ಲಿದೆ ನೋಡಿ.

ಈ ಬಾರಿ ಗೃಹಲಕ್ಷ್ಮಿ ಯೋಜನೆಯ ಹಣವು, ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಎಲ್ಲಾ ದಾಖಲೆಗಳು ಸರಿಯಾಗಿದ್ದ ಎಲ್ಲಾ ಮಹಿಳೆಯಾರಿಗೆ ಹಣವನ್ನು ಮೊದಲು  ಸರ್ಕಾರವು ಬಿಡುಗಡೆ ಮಾಡಲಿದೆ. ಇವತ್ತಿನಿಂದಲೇ ಅಂದರೆ 13 ದಿನಾಂಕ ದಿಂದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 11ನೇಯ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರಕಾರ ಅವಕಾಶ ನೀಡಿದೆ. ಹೀಗಾಗಿ ಈ ತಿಂಗಳ 30 ರೊಳಗೆ ಪ್ರತಿ ಫಲಾನುಭವಿ ಮಹಿಳೆಯರ ಖಾತೆಗೆ ₹2000 ರೂ. ಗಳನ್ನು ಬಿಡುಗಡೆಮಾಡಲಿದೆ, ಬಾಕಿ ಇರುವ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಕಂತುಗಳನ್ನು ಒಟ್ಟಿಗೆ ಎಲ್ಲರ ಖಾತೆಗೆ ಬಿಡುಗಡೆ ಮಾಡಲಾಗುವುದು.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ 28 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ:

ಉಡುಪಿ,

ಚಿಕ್ಕಮಗಳೂರು,

ಹಾಸನ,

ದಕ್ಷಿಣ ಕನ್ನಡ,

ಚಿತ್ರದುರ್ಗ,

ತುಮಕೂರು,

ಮಂಡ್ಯ,

ಮೈಸೂರು,

ಚಾಮರಾಜನಗರ,

ಬೆಂಗಳೂರು ಗ್ರಾಮಾಂತರ,

ಬೆಂಗಳೂರು ಉತ್ತರ,

ಬೆಂಗಳೂರು ಸೆಂಟ್ರಲ್,

ಬೆಂಗಳೂರು ದಕ್ಷಿಣ,

ಚಿಕ್ಕಬಳ್ಳಾಪುರ,

ಕೋಲಾರ,

ಚಿಕ್ಕೋಡಿ,

ಬೆಳಗಾವಿ,

ಬಾಗಲಕೋಟೆ,

ಬಿಜಾಪುರ ಈ ಎಲ್ಲಾ ಜಿಲ್ಲೆಯಲ್ಲಿ ಮೊದಲು ಗೃಹಲಕ್ಷ್ಮಿ ಯೋಜನೆಯ ಹಣವನ್ನು ವಿತರಣೆ  ಮಾಡಲಾಗುವುದು.

ನಂತರ ( ಗುಲ್ಬರ್ಗ, ರಾಯಚೂರು, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಶಿವಮೊಗ್ಗ ) ಹೀಗೆ ಎಲ್ಲಾ 28 ಜಿಲ್ಲೆಗಳಿಗೂ ಸಹ ರಾಜ್ಯ ಸರ್ಕಾರವು ಯೋಜನೆಯ ಹಣವನ್ನು ಬಿಡುಗಡೆ ಮಾಡಲಿದೆ, ಹೀಗೆ ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ.

Physical Relation: ನಾವು ಸಂಭೋಗ ಮಾಡುವಾಗ ಗಂಡನಿಗೆ ಸ್ಖಲನವೇ ಆಗೋದಿಲ್ಲ, ಪ್ಲೀಸ್ ಪರಿಹಾರ ಹೇಳಿ ಎಂದ ಮಹಿಳೆ- ತಜ್ಞರು ಕೊಟ್ಟ ಸಲಹೆ ಏನು?

 

You may also like

Leave a Comment