Home » ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಮಂಗಳೂರು ನವ ಬಂದರಿನಲ್ಲಿ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಮಂಗಳೂರು ನವ ಬಂದರಿನಲ್ಲಿ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0 comments

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದಿದ್ದು, ಮಂಗಳೂರು ನವ ಬಂದರು ಮಂಡಳಿಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 16 ರ ಒಳಗೆ ತಮ್ಮ ಎಲ್ಲಾ ವಿವರಗಳ ಸಹಿತ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅರ್ಜಿಯನ್ನು The Secretary, New mangalore Port Trust, Panamburu Mangaluru-575010 ಗೆ, ಪೋಸ್ಟ್ ಕವರ್ ಮೇಲೆ ‘Application for the post of Asst. secretary ಎಂದು ಬರೆದು ಕಳುಹಿಸಲು ಕೋರಲಾಗಿದೆ.

ಅಭ್ಯರ್ಥಿಗಳು ಗರಿಷ್ಠ 35 ವರ್ಷಗಳನ್ನು ಮೀರದೆ, ಅಂಗಿಕೃತ ವಿಶ್ವವಿದ್ಯಾನಿಲಯದಿಂದ ಅಥವಾ ಯಾವುದೇ ತತ್ಸಮಾನ ಸಂಸ್ಥೆಯಿಂದ ಪದವಿ ಅಥವಾ ತಾತ್ಸಾಮಾನ ಹಾಗೂ ಕನಿಷ್ಠ ಮೂರು ವರ್ಷಗಳ ಕಛೇರಿ ನಿರ್ವಹಣೆಯ ಅನುಭವ ಹೊಂದಿರಬೇಕು.

ಈ ಹುದ್ದೆಗೆ 40000 ದಿಂದ ಸುಮಾರು 1,40,000 ವರೆಗೆ ವೇತನವಿದ್ದು ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣವಕಾಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:

http://newmangaloreport.gov.in:8080/#!/

You may also like

Leave a Comment