Home » Dubai: ಹಾರ್ದಿಕ್‌ ಹೊಸ ಗರ್ಲ್‌ಫ್ರೆಂಡ್‌ ಭಾರತ-ಪಾಕ್‌ ಪಂದ್ಯಕ್ಕೆ ಹಾಜರಿ!

Dubai: ಹಾರ್ದಿಕ್‌ ಹೊಸ ಗರ್ಲ್‌ಫ್ರೆಂಡ್‌ ಭಾರತ-ಪಾಕ್‌ ಪಂದ್ಯಕ್ಕೆ ಹಾಜರಿ!

0 comments

Dubai: ಟೀಮ್‌ ಇಂಡಿಯಾದ ಅಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಗರ್ಲ್‌ಫ್ರೆಂಡ್‌ ಎಂದು ಹೇಳಲಾಗುತ್ತಿರುವ ಭಾರತ ಮೂಲದ ಬ್ರಿಟಿಷ್‌ ಗಾಯಕಿ, ಟಿವಿ ತಾರೆ ಜಾಸ್ಮಿಕ್‌ ವಾಲಿಯಾ ಭಾರತ-ಪಾಕ್‌ ಪಂದ್ಯದ ವೇಳೆ ದುಬೈ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡಿರುವ ದೃಶ್ಯ ಕಂಡು ಬಂದಿದೆ.

ನಟಿ-ರೂಪದರ್ಶಿ ನತಾಶಾ ಸ್ಟಾಂಕೋವಿಕ್‌ರಿಂದ ವಿಚ್ಛೇದನ ಪಡೆದ ನಂತರ ಹಾರ್ದಿಕ್‌ ಇದೀಗ ಜಾಸ್ಮಿನ್‌ ಜೊತೆ ತಳುಕು ಹಾಕಿಕೊಂಡಿದೆ. ಇತ್ತೀಚೆಗೆ ಇವರಿಬ್ಬರು ಡೇಟಿಂಗ್‌ಗೆಂದು ಗ್ರೀಸ್‌ಗೆ ತೆರಳಿದ್ದರು ಎನ್ನುವ ವರದಿ ಕೂಡಾ ಬಂದಿತ್ತು. ಇದೀಗ ಜಾಸ್ಮಿನ್‌ ಹಾಜರಿ ಸ್ಟೇಡಿಯಂನಲ್ಲಿ ಕಾಣಸಿಕ್ಕಿದ್ದು, ಊಹಾಪೋಹ ಮಾತುಗಳಿಗೆ ಪುಷ್ಠಿ ನೀಡಿದಂತಾಗಿದೆ.

You may also like