Home » IAS Question: ರಾತ್ರಿ ಸಮಯ ಮಹಿಳೆಯ ಯಾವ ಅಂಗ ದೊಡ್ಡದಾಗುತ್ತೆ?

IAS Question: ರಾತ್ರಿ ಸಮಯ ಮಹಿಳೆಯ ಯಾವ ಅಂಗ ದೊಡ್ಡದಾಗುತ್ತೆ?

6 comments
IAS Question

IAS Question: ಐಎಎಸ್ ಪರೀಕ್ಷೆ ಪಾಸ್ ಮಾಡಲು ತುಂಬಾ ವಿದ್ಯೆ ಹೊಂದಿದ್ದರೆ ಸಾಲದು. ಜೊತೆಗೆ ಅಷ್ಟೇ ಜಾಣತನ ಇರಬೇಕು, ಸಮಯ ಪ್ರಜ್ಞೆ ಇರಬೇಕು, ಎಂತಹ ಇಕ್ಕಟ್ಟಿನಲ್ಲೂ ನುಸುಳಿಕೊಂಡು ಬರುವೆ ಎಂಬ ಧಮ್ ಇರಬೇಕು. ಈ ಎಲ್ಲಾ ತಾಕತ್ತು ಇದ್ರೆ ಭಾರತದ ಅತ್ಯಂತ ದೊಡ್ಡ ಹಾಗೂ ಕಠಿಣ ಪರೀಕ್ಷೆ  ಅಂದ್ರೆ  ಐಎಎಸ್ ಪರೀಕ್ಷೆ ಪಾಸ್ ಮಾಡಲು ಸಾಧ್ಯ.

ಹೌದು, ಐಎಎಸ್ ಪರೀಕ್ಷೆಯು ಮೂರು ಭಾಗಗಳಲ್ಲಿ ನಡೆಯುತ್ತದೆ. ಎರಡು ಲಿಖಿತ ಪರೀಕ್ಷೆಯಾಗಿದ್ದು, ಮೂರನೇ ಭಾಗವು ನೇರ ಸಂದರ್ಶನ ಆಗಿರುತ್ತೆ. ನೇರ ಸಂದರ್ಶನದಲ್ಲಿ ಅನೇಕ ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಂತಹ ವಿಚಿತ್ರ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿದ್ದು, ಕೆಲವು ಸಂದರ್ಶನದಲ್ಲಿ ಒಂದೊಂದು ಪ್ರಶ್ನೆಗಳನ್ನು (IAS Question)  ಕೇಳಿ, ಅಭ್ಯರ್ಥಿಗಳ ಕಾಮನ್ ಸೆನ್ಸ್ ಟೆಸ್ಟ್ ಮಾಡಲಾಗುತ್ತದೆ ಎನ್ನುತ್ತಾರೆ. ಅಂತಹ ಪ್ರಶ್ನೆ ಉತ್ತರ ಈ ಕೆಳಗಿನಂತೆ ಇದೆ.

ಪ್ರಶ್ನೆ: ಹುಡುಗಿ ತನ್ನ ಎಲ್ಲಾ ಬಟ್ಟೆಗಳನ್ನು ಯಾವಾಗ ತೆಗೆಯುತ್ತಾಳೆ?

ಉತ್ತರ : ಇದಕ್ಕೆ ಅನೇಕರು ಬೇರೆ ಆಲೋಚನೆ ಮಾಡ್ತಾರೆ. ಒಣಗಳು ಹಾಕಿದ ಹಗ್ಗದ ಮೇಲೆ ಹರಡಿರುವ ಎಲ್ಲಾ ಬಟ್ಟೆಗಳು ಒಣಗಿದಾಗ ಮಾತ್ರ ಹುಡುಗಿ ತನ್ನ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಾಳೆ.

ಪ್ರಶ್ನೆ : ಮಹಿಳೆ ತನ್ನ ಪತಿಗೆ ಕೊಡಲಾಗದ ವಸ್ತು ಯಾವುದು?

ಉತ್ತರ : ಉಪನಾಮ (SirName)

ಪ್ರಶ್ನೆ : ವಿಚ್ಛೇದನಕ್ಕೆ ಮೂಲ ಕಾರಣವೇನು?

ಉತ್ತರ : ಮುಖ್ಯ ಕಾರಣವೆಂದರೆ ಜಗಳ. ಆದರೆ ಇದು ವಿಚ್ಛೇದನಕ್ಕೆ ಮುಖ್ಯ ಕಾರಣವಲ್ಲ. ಮುಖ್ಯ ಕಾರಣ ಮದುವೆಯಾಗುವುದು. ಮದುವೆ (Wedding) ಇಲ್ಲದಿದ್ದರೆ ವಿಚ್ಛೇದನವಾಗೋದಿಲ್ಲ.

ಪ್ರಶ್ನೆ : ಪುರುಷನು ಒಮ್ಮೆ ಮತ್ತು ಮಹಿಳೆ ಮತ್ತೆ ಮತ್ತೆ ಮಾಡುವ ಕೆಲಸ ಯಾವುದು?

ಉತ್ತರ : ಹಣೆ ಮೇಲಿಡುವ ಸಿಂಧೂರ

ಪ್ರಶ್ನೆ : ಹುಡುಗಿಯರು ಒಂದು ಕಾಲನ್ನು ಯಾವಾಗ ಎತ್ತುತ್ತಾರೆ?

ಉತ್ತರ : ಏನನ್ನಾದರೂ ಹತ್ತುವಾಗ.

ಪ್ರಶ್ನೆ : ಹುಡುಗಿಯರಿಗೆ ದೊಡ್ಡದು ಮತ್ತು ಹುಡುಗರಿಗೆ ಚಿಕ್ಕದಿರುವುದು ಯಾವುದು?

ಉತ್ತರ : ತಲೆಯ ಕೂದಲು (Hairs).

ಪ್ರಶ್ನೆ :  ಬಾಲ್ಯದಿಂದ ವೃದ್ಧಾಪ್ಯದವರೆಗೆ ದೇಹದ ಯಾವ ಭಾಗವು ಬೆಳೆಯುವುದಿಲ್ಲ?

ಉತ್ತರ : ಈ ಪ್ರಶ್ನೆಗೆ ಸರಿಯಾದ ಉತ್ತರವೆಂದರೆ ಕಣ್ಣು (Eyes).  ಬಾಲ್ಯದಿಂದ ವೃದ್ಧಾಪ್ಯದವರೆಗೂ ಬೆಳೆಯದ ದೇಹದ ಒಂದು ಭಾಗ.

ಪ್ರಶ್ನೆ : ಮಹಿಳೆ (Women) ತೋರಿಸುವ ಮತ್ತು ಪುರುಷ (Men) ಮರೆಮಾಚುವ ವಸ್ತು ಯಾವುದು?

ಉತ್ತರ: ಸರಿಯಾದ ಉತ್ತರ  ಪರ್ಸ್.

ಪ್ರಶ್ನೆ : ಯೌವನದಲ್ಲಿ ಹಸಿರು ಮತ್ತು ವೃದ್ಧಾಪ್ಯದಲ್ಲಿ ಕೆಂಪಾಗಿರುವ ವಸ್ತು ಯಾವುದು?

ಉತ್ತರ: ಮೆಣಸಿನಕಾಯಿ (Chilly) ಯೌವನದಲ್ಲಿ ಹಸಿರಾಗಿರುತ್ತದೆ ಮತ್ತು ವೃದ್ಧಾಪ್ಯದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಪ್ರಶ್ನೆ : ರಾತ್ರಿಯಲ್ಲಿ ಮಹಿಳೆಯ ಯಾವ ಭಾಗ ದೊಡ್ಡದಾಗಿ ಬೆಳೆಯುತ್ತದೆ?

ಉತ್ತರ : ಆಕೆಯ ಬುದ್ದಿ. ರಾತ್ರಿಯಲ್ಲಿ ಪತಿ – ಪತ್ನಿ ಒಟ್ಟಿಗೆ ಮಲಗಿದಾಗ ನೀವು ಊಹಿಸಲು ಸಾಧ್ಯವಾಗದ ಪ್ರಶ್ನೆಗಳನ್ನು ಪತ್ನಿ ಕೇಳುತ್ತಿರುತ್ತಾಳೆ.

ಪ್ರಶ್ನೆ :  ಪ್ರತಿ ಎರಡು ತಿಂಗಳಿಗೊಮ್ಮೆ ಮಾನವ ದೇಹದ ಯಾವ ಭಾಗ ಬದಲಾಗುತ್ತಿರುತ್ತದೆ?

ಉತ್ತರ : ಹುಬ್ಬು (Eye Brows).

ಪ್ರಶ್ನೆ : 20 ರಿಂದ 30 ನಿಮಿಷಗಳಲ್ಲಿ ದಣಿಯುವ ಕೆಲಸ ಯಾವುದು? ಅಥವಾ ಹುಡುಗಿ ನಿಧಾನವಾಗಿ ಮಾಡೋಣ, ನನಗೆ ಖುಷಿ ಆಗುತ್ತೆ ಎನ್ನುವ ಕೆಲಸ.

ಉತ್ತರ : ಶಾಪಿಂಗ್ (Shopping)

Post Office Scheme: ಡಬಲ್‌ ಪ್ರಾಫಿಟ್ ಮಾಡೋಕೆ ಇಲ್ಲಿ ಹೂಡಿಕೆ ಮಾಡಿ! ಶೇಕಡಾ ನೂರಕ್ಕೆ ನೂರು ಗ್ಯಾರಂಟಿ ಇಲ್ಲಿದೆ!

You may also like

Leave a Comment