2
ED:ಹಣ ಪಡೆದು ಅಕ್ರಮವಾಗಿ ಇಂಜಿನಿಯರಿಂಗ್ ಸೀಟ್ ಗಳನ್ನು ಹಂಚಿಕೆ ಮಾಡುತ್ತಿದ್ದ ಕಾರಣಕ್ಕಾಗಿ ರಾಜ್ಯದ 18 ಸ್ಥಳಗಳ ಮೇಲೆ ಇ ಡಿ ದಾಳಿ ನಡೆದಿದೆ.
ಬೆಂಗಳೂರಿನ ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ಬಿಎಂಎಸ್ ಕಾಲೇಜುಗಳ ಮೇಲು ದಾಳಿ ನಡೆದಿದ್ದು, 2024 25 ನೇ ಸಾಲಿನ ಅಕ್ರಮ ಸೀಟು ಹಂಚಿಕೆಗಳ ಕುರಿತಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಇ ಡಿ ದಾಳಿ ನಡೆಸಿದ್ದು ಶೋಧನೆ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: Baindoor: ದೇವಾಲಯಗಳ ಜಾಗ ಒತ್ತುವರಿ ತೆರವಿಗೆ ಮಹತ್ವದ ಕ್ರಮ
