Home » Baba Vanga Predictions: ವಯಸ್ಸು ಹೆಚ್ಚಿಸುವ ವೈರಸ್‌ ಹೆಚ್ಚಳ- ಬಾಬಾ ವಂಗಾ ಭವಿಷ್ಯ!

Baba Vanga Predictions: ವಯಸ್ಸು ಹೆಚ್ಚಿಸುವ ವೈರಸ್‌ ಹೆಚ್ಚಳ- ಬಾಬಾ ವಂಗಾ ಭವಿಷ್ಯ!

0 comments
Baba Vanga 2024 Predictions

Baba Vanga Predictions: ಬಲ್ಗೇರಿಯನ್‌ ಭವಿಷ್ಯಕಾರ ಬಾಬಾ ವಂಗಾ ಅವರು 2088 ರಲ್ಲಿ ಮನುಕುಲದ ಮೇಲೆ ದಾಳಿ ಮಾಡುವ ವಿಚಿತ್ರ ವೈರಸ್‌ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೋಂಕಿತರಲ್ಲಿ ಇದು ವಯಸ್ಸಾಗುವ ಪ್ರಕ್ರಿಯೆಯನ್ನು ಊಹಿಸಲಾಗದ ದರದಲ್ಲಿ ವೇಗಗೊಳಿಸುತ್ತದೆ.

ವಯಸ್ಸಾದ ಲಕ್ಷಣಗಳು ಅಂದರೆ ಸುಕ್ಕುಗಳು, ದೌರ್ಬಲ್ಯ ಮತ್ತು ಅಂಗಾಂಗ ವೈಫಲ್ಯವು ತಕ್ಷಣವೇ ಕಾಣಿಸಿಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಪರಿಣಾಮ, ಜೀವಿತಾವಧಿ ವೇಗವಾಗಿ ಕುಸಿಯುತ್ತದೆ. ಭಾರೀ ಸಾವುಗಳು ಸಂಭವಿಸುತ್ತದೆ ಮತ್ತು ಮಾನವ ಸಮಾಜ ಕುಸಿಯುತ್ತದೆ ಎಂದು ವರದಿಯಾಗಿದೆ.

2088ರಲ್ಲಿ ವೇಗವರ್ಧಿತ ವಯಸ್ಸಾದ ವೈರಸ್‌ ಹೊರಬರಲಿದೆ. ಮಾನವೀಯತೆಯು ಅದರ ವಿರುದ್ಧ ಹೋರಾಡುತ್ತದೆ. ಅಂತಿಮವಾಗಿ 2097 ರ ವೇಳೆಗೆ ಅದನ್ನು ಜಯಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

You may also like