Home » DA Hike: ತುಟ್ಟಿಭತ್ಯೆ ಏರಿಕೆ; ರಾಜ್ಯ ಸರಕಾರಿ ನೌಕರರಿಗೆ ಎಷ್ಟು ವೇತನ ಇನ್ನು ಕೈಸೇರಲಿದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!!

DA Hike: ತುಟ್ಟಿಭತ್ಯೆ ಏರಿಕೆ; ರಾಜ್ಯ ಸರಕಾರಿ ನೌಕರರಿಗೆ ಎಷ್ಟು ವೇತನ ಇನ್ನು ಕೈಸೇರಲಿದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!!

by Mallika
1 comment
DA Hike

DA Hike: ರಾಜ್ಯ ಸರಕಾರ ನೌಕರರಿಗೆ ತುಟ್ಟಿಭತ್ಯೆಯನ್ನು (Dearness Allowance) ಹೆಚ್ಚಳ ಮಾಡಿ ಸಿಹಿ ಸುದ್ದಿಯನ್ನು ನೀಡಿದ ಬೆನ್ನಲ್ಲೇ ಇದೀಗ ಯಾವ ವೇತನ ಶ್ರೇಣಿಯವರಿಗೆ ಎಷ್ಟು ತುಟ್ಟಿಭತ್ಯೆ ಸಿಗಲಿದೆ (DA Hike Calculator 2023) ಎಂಬ ಮಾಹಿತಿ ಇಲ್ಲಿದೆ.

ಅಂದ ಹಾಗೆ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3.75 ಹೆಚ್ಚಳ (DA Hike) ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಸರಕಾರಿ ನೌಕರರಿಗೆ ದಸರಾ, ದೀಪಾವಳಿಗೆ ಭರ್ಜರಿ ಗಿಫ್ಟ್‌ ನೀಡಿದೆ.

ಈಗ ಓರ್ವ ನೌಕರರನ ಮೂಲ ವೇತನ ರೂ.17,000 ಇದೆ ಎಂದಾದರೆ ಅದಕ್ಕೆ ಶೇ.38.75 ಡಿಎ ಸೇರಿದರೆ, ಒಟ್ಟು ವೇತನ 23,588 ರೂ. ಆಗಲಿದೆ. ಇದರ ಕಂಪ್ಲೀಟ್‌ ಲಿಸ್ಟ್‌ ಈ ಕೆಳಗೆ ನೀಡಲಾಗಿದೆ.

 

 

ಇದನ್ನು ಓದಿ: ಡೈಲಿ 7 ರೂಪಾಯಿ ಉಳಿಸಿದ್ರೆ, ತಿಂಗಳಿಗೆ 5,000 ರೂಪಾಯಿ ನಿಮಗೆ ಸಿಗೋದು ಪಕ್ಕಾ -ಮಹಿಳೆಯರಿಗೆ ಹೊಸ ಯೋಜನೆ !

You may also like

Leave a Comment