ಇನ್ನೇನು ಹೊಸ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. ಹೊಸ ವರ್ಷದಲ್ಲಿ ಹೊಸ ಹೊಸ ಯೋಜನೆಗಳನ್ನು, ಕನಸುಗಳನ್ನು ರೂಪಿಸಿಕೊಂಡು ಇರುತ್ತೇವೆ. ಕೆಲವೊಂದು ರಜೆಯಲ್ಲಿ ನಮ್ಮ ಅನುಕೂಲತೆಗಳನ್ನು ಪೂರೈಸಿಕೊಳ್ಳಲು ಸಹಾಯಕವಾಗುವುದು. ಸಂಕ್ರಾಂತಿ ಹಬ್ಬ, ಶಿವರಾತ್ರಿ, ಯುಗಾದಿ, ಗಣೇಶ ಚತುರ್ಥಿ , ನವರಾತ್ರಿ, ದಸರಾ, ದೀಪಾವಳಿ ಹಾಗೂ ರಂಜಾನ್, ಕ್ರಿಸ್ಮಸ್ ಹೀಗೆ ಸಾಲು ಸಾಲು ಹಬ್ಬಗಳ ಆಚರಣೆ ನಮ್ಮಲ್ಲಿ ಜೋರಾಗಿಯೇ ಇರುತ್ತೆ. ಹಾಗಿದ್ದರೆ ಬನ್ನಿ ಹಬ್ಬಗಳ ರಜೆ ಯಾವೆಲ್ಲಾ ದಿನಾಂಕದಲ್ಲಿ ಬರುತ್ತವೆ ಎಂದು ತಿಳಿದುಕೊಳ್ಳೋಣ.
2023 -ಜನವರಿ (January)
ಜನವರಿ 1 : ಹೊಸ ವರ್ಷ
ಜನವರಿ 2 : ಏಕಾದಶಿ
ಜನವರಿ 10 : ಸಂಕಷ್ಟಹರ ಚತುರ್ಥಿ
ಜನವರಿ 14 : ಭೋಗಿ
ಜನವರಿ 15 : ಮಕರ ಸಂಕ್ರಾಂತಿ
ಜನವರಿ 26 : ಗಣರಾಜ್ಯೋತ್ಸವ, ವಸಂತ ಪಂಚಮಿ
ಜನವರಿ 28 : ರಥ ಸಪ್ತಮಿ
ಫೆಬ್ರವರಿ-2023 (February)
ಫೆಬ್ರವರಿ 1 : ಭೀಷ್ಮ ಏಕಾದಶಿ
ಫೆಬ್ರವರಿ 2 : ವರಾಹ ದ್ವಾದಶಿ
ಫೆಬ್ರವರಿ 9 : ಸಂಕಷ್ಟಹರ ಚತುರ್ಥಿ
ಫೆಬ್ರವರಿ 16 : ಗುರು ರವಿದಾಸ ಜಯಂತಿ
ಫೆಬ್ರವರಿ 18 : ಮಹಾ ಶಿವರಾತ್ರಿ
ಮಾರ್ಚ್-2023 (March)
ಮಾರ್ಚ್ 4 : ನೃಸಿಂಹ ದ್ವಾದಶಿ, ಶನಿ ತ್ರಯೋದಶಿ
ಮಾರ್ಚ್ 7 : ಹೋಳಿ
ಮಾರ್ಚ್ 8 : ಅಂತರಾಷ್ಟ್ರೀಯ ಮಹಿಳಾ ದಿನ
ಮಾರ್ಚ್ 22 : ಯುಗಾದಿ
ಮಾರ್ಚ್ 30 : ಶ್ರೀರಾಮ ನವಮಿ
ಏಪ್ರಿಲ್ -2023 (April)
ಏಪ್ರಿಲ್ 6 : ಹನುಮ ಜಯಂತಿ
ಏಪ್ರಿಲ್ 9 : ಸಂಕಷ್ಟಹರ ಚತುರ್ಥಿ
ಏಪ್ರಿಲ್ 15 : ಗುಡ್ ಫ್ರೈಡೆ
ಏಪ್ರಿಲ್ 22 : ಅಕ್ಷಯ ತೃತೀಯ
ಮೇ-2023 (May)
ಮೇ 1 : ಅಂತರರಾಷ್ಟ್ರೀಯ ಕಾರ್ಮಿಕ ದಿನ
ಮೇ 7 : ರವೀಂದ್ರನಾಥ ಠಾಗೋರ್ ಜಯಂತಿ
ಮೇ 8 : ಸಂಕಷ್ಟಹರ ಚತುರ್ಥಿ
ಜೂನ್-2023 (June)
ಜೂನ್ 7 : ಸಂಕಷ್ಟಹರ ಚತುರ್ಥಿ
ಜೂನ್ 20 : ಜಗನ್ನಾಥ ರಥ ಯಾತ್ರೆ
ಜೂನ್ 29 :ಆಷಾಢ ಏಕಾದಶಿ
ಜುಲೈ-2023 (July)
ಜುಲೈ 3 : ಗುರುಪೂರ್ಣಿಮ
ಜುಲೈ 6 : ಸಂಕಷ್ಟಹರ ಚತುರ್ಥಿ
ಜುಲೈ 29 : ಮೊಹರಂ
ಆಗಸ್ಟ್-2023 (Augast)
ಆಗಸ್ಟ್ 15 : ಸ್ವಾತಂತ್ರ್ಯ ದಿನ
ಆಗಸ್ಟ್ 21 : ನಾಗ ಪಂಚಮಿ
ಆಗಸ್ಟ್ 30 : ರಕ್ಷಾ ಬಂಧನ
ಸೆಪ್ಟೆಂಬರ್-2023 (September)
ಸೆಪ್ಟೆಂಬರ್ 2 : ಸಂಕಷ್ಟಹರ ಚತುರ್ಥಿ
ಸೆಪ್ಟೆಂಬರ್ 5 : ಶಿಕ್ಷಕರ ದಿನ
ಸೆಪ್ಟೆಂಬರ್ 7 : ಶ್ರೀಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 14 : ಬೆನಕನ ಅಮಾವಾಸ್ಯೆ
ಸೆಪ್ಟೆಂಬರ್ 19 : ಶ್ರೀಗಣೇಶ ಚತುರ್ಥಿ
ಸೆಪ್ಟೆಂಬರ್ 28 : ಆನಂತ ಚತುರ್ದಶಿ
ಅಕ್ಟೋಬರ್-2023 (October)
ಅಕ್ಟೋಬರ್ 2 : ಗಾಂಧಿ ಜಯಂತಿ, ಸಂಕಷ್ಟಹರ ಚತುರ್ಥಿ
ಅಕ್ಟೋಬರ್ 14 : ಮಹಾಲಯ ಅಮಾವಾಸ್ಯೆ,
ಅಕ್ಟೋಬರ್ 15 : ನವರಾತ್ರಿ ಆರಂಭ
ಅಕ್ಟೋಬರ್ 23 : ಮಹಾನವಮಿ ಆಯುಧಪೂಜೆ
ಅಕ್ಟೋಬರ್ 24 : ದಸರಾ
ನವೆಂಬರ್-2023 (November)
ನವೆಂಬರ್ 1 : ಕರ್ನಾಟಕ ರಾಜ್ಯೋತ್ಸವ
ನವೆಂಬರ್ 8 : ಗುರುನಾನಕ್ ಜಯಂತಿ
ನವೆಂಬರ್ 10 : ಧನ್ತೇರಸ್
ನವೆಂಬರ್ 12 : ನರಕ ಚತುರ್ದಶಿ
ನವೆಂಬರ್ 14 : ದೀಪಾವಳಿ
ಡಿಸೆಂಬರ್-2023 (December)
ಡಿಸೆಂಬರ್ 25 : ಕ್ರಿಸ್ಮಸ್
ಡಿಸೆಂಬರ್ 26 : ದತ್ತ ಜಯಂತಿ
