2
Kodagu: ಕೊಡಗು ಜಿಲ್ಲಾಡಳಿತ ವತಿಯಿಂದ ಕೆ ಡಿ. ಪಿ ಸಭೆಯಲ್ಲಿ ಧ್ವನಿ ಮುದ್ರಿತ ನಾಡ ಗೀತೆಯನ್ನ ಸಭೆಯಲ್ಲಿ ಪ್ರಕಟಿಸಲಾಯಿತು. ಅದರಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಪ್ಯಾರ ತುಂಡರಿಸಿಲಾಗಿತ್ತು. ಇದಕ್ಕೆ ಕೆಂಡಾಮಂಡಲರಾದ ವಿಧಾನ ಪರಿಷತ್ ಸದಸ್ಯ ಬೋಜೇಗೌಡರವರು ಜಿಲ್ಲಾ ಪಂಚಾಯತ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಾಡಗೀತೆ ತುಂಡರಿಸಿ ರೆಕಾರ್ಡ್ ಮಾಡಿದ ಸಿಬ್ಬಂದಿ ಅಮಾನತು ಪಡಿಸುವಂತೆ ಭೋಜೇಗೌಡ ಇದೇ ಸಂದರ್ಭ ಒತ್ತಾಯಿಸಿದರು. ಇನ್ನು ಜಿಲ್ಲಾಡಳಿತ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಸಿಎಂ ಬೆಂಗಾವಲಿನ 19 ವಾಹನಗಳಿಗೆ ಡೀಸೆಲ್ ಬದಲು ನೀರು ತುಂಬಿಸಿದ ಪೆಟ್ರೋಲ್ ಬಂಕ್!
