Home » Kodi Shree Predictions: ಪಾಕಿಸ್ತಾನದ ಮೇಲೆ ಭಾರತ ಯುದ್ಧದ ಕುರಿತು ಕೋಡಿಶ್ರೀ ಭವಿಷ್ಯ!

Kodi Shree Predictions: ಪಾಕಿಸ್ತಾನದ ಮೇಲೆ ಭಾರತ ಯುದ್ಧದ ಕುರಿತು ಕೋಡಿಶ್ರೀ ಭವಿಷ್ಯ!

0 comments

Kodi Shree Predictions: ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಕೋಡಿಮಠದ ಶ್ರೀಗಳು ಪಾಕಿಸ್ತಾನ ಯುದ್ಧದ ಕುರಿತು ರಾಷ್ಟ್ರದ ಜನತೆ ಒಪ್ಪಿಗೆ ಕೊಡುವಂತೆ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಎಂದಿಗೂ, ಯಾವುದೇ ಕಾರಣಕ್ಕೂ ಮಾನವೀಯ ಮೌಲ್ಯಗಳನ್ನು ಬಲಿ ಕೊಡಬಾರದು. ರಾಷ್ಟ್ರಪ್ರೇಮ, ದೇಶಪ್ರೇಮ, ಧನಪ್ರೇಮ ಇವು ಮಾನವೀಯ ಮೌಲ್ಯಗಳ ಪೈಕಿ ಅತೀ ಮುಖ್ಯವಾದವು. ಇಂತಹ ಮೌಲ್ಯಗಳಿಗೆ ಮತಕೊಟ್ಟಿದ್ದರಿಂದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ, ಸರ್ಕಾರಗಳು ಮಾನವೀಯತೆಗೆ ವಿರುದ್ಧವಾಗಬಾರದು. ಸರ್ಕಾರದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಮಸ್ತ ಭಾರತೀಯರು ಒಪ್ಪಿಗೆಯನ್ನೇ ಕೊಡಬೇಕು ಎಂದು ಹೇಳಿದ್ದಾರೆ.

ಯುದ್ಧದ ವಿಚಾರದಲ್ಲಿ ಶ್ರೀಗಳು ಶಾಂತಿಯ ಪರವಾಗಿದ್ದು, ʼನಾವು ಮನುಕುಲಕ್ಕೆ ಲೇಸನ್ನು ಬಯಸುತ್ತೀವಿʼ ಎಂದು ಹೇಳಿದರು. ನಾವೆಲ್ಲರೂ ಭಾರದಲ್ಲಿ ವಾಸ ಮಾಡುತ್ತಿರುವ ಕಾರಣ, ಈ ನೆಲದ ಮೌಲ್ಯಗಳನ್ನು ಗೌರವಿಸಬೇಕು. ಭಾರತಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿರುವ ಕುರಿತು ಎಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಕಟ ಮಾಡಿದೆ.

ಭಾರತ ಯುದ್ಧಕ್ಕೆ ಬಂದರೆ ಸಿಖ್ ಸೈನಿಕರು ಪಾಕ್ ಮೇಲೆ ದಾಳಿ ಮಾಡಲ್ಲ ಯಾಕೆ?

ದಾರಿ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಶುರುವಿಟ್ಟ KSRTC ಡ್ರೈವರ್, ತನಿಖೆಗೆ ಆದೇಶ

You may also like