Home » KPSC: ಕೆಪಿಎಸ್ಸಿ 2024 ರಲ್ಲಿ ಹೊರಡಿಸಿದ್ದ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಸೂಚನೆ ರದ್ದು

KPSC: ಕೆಪಿಎಸ್ಸಿ 2024 ರಲ್ಲಿ ಹೊರಡಿಸಿದ್ದ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಸೂಚನೆ ರದ್ದು

0 comments

KPSC:ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.56 ಕ್ಕೆ ಹೆಚ್ಚಿಸಿ ಎಂಬ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಆಧಾರದ ಮೇರೆಗೆ ಕೆಪಿಎಸ್ಸಿ 2024 ಗೆಬ್ರವರಿ 26ರಂದು 384 ಗೆಜೆಟೆಡ್ ಪ್ರೊಬೆಷನರ್ ನೇಮಕಾತಿ ಸೂಚನೆಯನ್ನು ರದ್ದು ಪಡಿಸಿದೆ.

ಈ ಆದೇಶವನ್ನು ಪ್ರಶ್ನಿಸಿ 3ಎ ಕೆಟಗರಿಗೆ ಸೇರಿದ ಮಧು ಎಂಬಾತ ಅರ್ಜಿ ಸಲ್ಲಿಸಿದ್ದು, e ಕುರಿತಾಗಿ ನ್ಯಾಯ ಪೀಠ ವಿಚಾರಣೆ ನಡೆಸಿ ಇದನ್ನು ರದ್ದು ಮಾಡುವಂತೆ ಮೇ 28 ರಂದು ಹೇಳಿದ್ದು, ಹೊಸದಾಗಿ ನೇಮಕಾತಿ ಸೂಚನೆ ಹೊರಡಿಸಬಹುದೆಂದು ತಿಳಿಸಿದೆ.

ಹಾಗೂ ಶೇ. 50 ಕ್ಕೂ ಮಿತಿ ದಾಟುವಂತೆ ಸುಪ್ರೀಂ ಕೋರ್ಟ್ ಎಳ್ಳು ಹೇಳದ ಕಾರಣ, ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನೇ ಮುಂದಿರಿಸಿಕೊಂಡು ಮಾಡಿದರೆ ಅದಕ್ಕೆ ಶಾಸನಾತ್ಮಕ ಬೆಂಬಲ ಇರುವುದಿಲ್ಲ ಎಂದು ತಿಳಿಸಲಾಗಿದೆ.

You may also like