Home » ಕೆಎಸ್ಎಸ್ ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರಾದ ಕೃಷ್ಣ ಡಿ ಲಮಾಣಿ ಅವರಿಗೆ ಪಿಎಚ್. ಡಿ ಪದವಿ

ಕೆಎಸ್ಎಸ್ ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರಾದ ಕೃಷ್ಣ ಡಿ ಲಮಾಣಿ ಅವರಿಗೆ ಪಿಎಚ್. ಡಿ ಪದವಿ

by Praveen Chennavara
0 comments

ಸುಬ್ರಹ್ನಣ್ಯ : ಮೈಸೂರು ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ವಿಭಾಗಾಧ್ಯಕ್ಷರಾದ ಪ್ರೊ. ಪ್ರತಿಭಾ ಮುದಲಿಯಾರ್ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಕೆಎಸ್ಎಸ್ ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರಾದ ಕೃಷ್ಣ ಡಿ ಲಮಾಣಿ ಅವರು “ಅನ್ವರ್ ಸುಹೈಲ ಕೆ ಸಾಹಿತ್ಯ ಮೇ ಅಲ್ಪಸಂಖ್ಯಕ ವಿಮರ್ಶ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪ್ರಸ್ತುತಪಡಿಸಿದ ಮಹಾಪ್ರಬಂಧವನ್ನು ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್. ಡಿ ಪದವಿಗೆ ಅಂಗೀಕಾರ ನೀಡಿದೆ.

You may also like

Leave a Comment