Home » Bike Wheeling: ಯಾರೋ ತಪ್ಪು ಮಾಡಿದ್ರೂ ಮತ್ಯಾರಿಗೋ ಶಿಕ್ಷೆ ಆಗುತ್ತೆ, ಹೊಸ ರೂಲ್ಸ್ ಜಾರಿಗೆ ತಂದ ಪೊಲೀಸರು !

Bike Wheeling: ಯಾರೋ ತಪ್ಪು ಮಾಡಿದ್ರೂ ಮತ್ಯಾರಿಗೋ ಶಿಕ್ಷೆ ಆಗುತ್ತೆ, ಹೊಸ ರೂಲ್ಸ್ ಜಾರಿಗೆ ತಂದ ಪೊಲೀಸರು !

0 comments
Bike Wheeling

Bike Wheeling: ಯುವಕರು ಬೈಕ್ ರೈಡ್ ಶೋ ಮಾಡೋದನ್ನು ಅಲ್ಲಲ್ಲಿ ನಾವು ನೋಡಬಹುದು. ಯರ್ರಾ ಬಿರ್ರಿ ರೋಡಲ್ಲಿ ಅಡ್ಡಾಡುತ್ತಾ ತಮಾಷೆ ಮಾಡೋರಿಗೆ ಇದೀಗ ಬಿಗ್ ಶಾಕ್ ಕಾದಿದೆ. ಹೌದು, ಕೆಲ ದಿನಗಳಿಂದ ಬಿಡುವಿಲ್ಲದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವ್ಹೀಲಿಂಗ್ (Bike Wheeling) ಮಾಡಿ ಪುಂಡಾಟ ಮೆರೆದವರಿಗೆ ಹೊಸ ರೂಲ್ಸ್ ಮಾಡಲಾಗಿದೆ.

ಪುಂಡರ ನಡುರಸ್ತೆಯಲ್ಲಿನ ಗಂಟೆಗಟ್ಟಲೆ ಬೈಕ್ ವೀಲಿಂಗ್ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವೀಲಿಂಗ್ ಪ್ರಕರಣವು ಶಿಕ್ಷಾರ್ಹ ಹಾಗೂ ದಂಡಾರ್ಹ ಅಪರಾಧವಾಗಿದೆ. ಅವರಿಗೆ ದಂಡ ವಿಧಿಸುವ ಜೊತೆ ವಾಹನ ಕೂಡ ಜಪ್ತಿ ಮಾಡಲಾಗುತ್ತಿದೆ. ಅದೇ ರೀತಿ ಪೋಷಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಬೈಕ್ ವೀಲಿಂಗ್ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 270 ರಡಿಯಲ್ಲಿ 1000 ರೂಪಾಯಿ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

 

ಇದನ್ನು ಓದಿ: Daily Horoscope: ಈ ರಾಶಿಯವರಿಂದು ಹಣಕಾಸಿನ ವಿಚಾರದಲ್ಲಿ ಇತರರಿಗೆ ಮಾತು ಕೊಡುವುದು ಸರಿಯಲ್ಲ!

You may also like

Leave a Comment