Home News ಮೇಲಂತಬೆಟ್ಟು ಚಿರತೆ ಓಡಾಟ: ಅರಣ್ಯಾಧಿಕಾರಿಗಳಿಂದ ಪರಿಶೀಲನೆ

ಮೇಲಂತಬೆಟ್ಟು ಚಿರತೆ ಓಡಾಟ: ಅರಣ್ಯಾಧಿಕಾರಿಗಳಿಂದ ಪರಿಶೀಲನೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಮೂಡಲ ಎಂಬಲ್ಲಿ ಚಿರತೆ ಓಡಾಟ ಬಗ್ಗೆ ಪಂಚಾಯತ್‌ ಸದಸ್ಯ ಚಂದ್ರರಾಜ್‌ ಇವರಿಗೆ ಸ್ಥಳೀಯರು ತಿಳಿಸಿದ್ದರು.

ಈ ಘಟನೆ ಕುರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.