Home » Pramod Muthalik: ಪಾಕ್‌ ವಿರುದ್ಧ ಭಾರತ ಯುದ್ಧ ಘೋಷಣೆ ಮಾಡಲಿ-ಮುತಾಲಿಕ್ ‌

Pramod Muthalik: ಪಾಕ್‌ ವಿರುದ್ಧ ಭಾರತ ಯುದ್ಧ ಘೋಷಣೆ ಮಾಡಲಿ-ಮುತಾಲಿಕ್ ‌

0 comments
Pramod Mutalik

Pramod Muthalik: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರು, ಭಾರತವು ಕೂಡಲೇ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ ಮಾಡಲಿ ಎಂದು ಆಗ್ರಹ ಮಾಡಿದ್ದಾರೆ. ಉಗ್ರರನ್ನು ಪೋಷಿಸುವ ಪಾಪಿ ಪಾಕಿಸ್ತಾನವನ್ನು ಭಾರತ ಮಟ್ಟಹಾಕಲೇಬೇಕು. ಅಟ್ಟಹಾಸ ಮೆರೆದ ಉಗ್ರರನ್ನು ಹೊಸಕಿ ಹಾಕಲೇ ಬೇಕು ಎಂದು ಹೇಳಿದ್ದಾರೆ.

You may also like