6
Malpe: ಬಾವಿಯಲ್ಲಿ ಬೆಳೆದಿದ್ದ ಹುಲ್ಲನ್ನು ಕೀಳುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದ ವ್ಯಕ್ತಿಯನ್ನು ಕೂಡಲೇ ಮೇಲಕ್ಕೆತ್ತಿ ಉಪಚರಿಸಿದರೂ ಫಲಕಾರಿಯಾಗದೆ ಸಾವಿಗೀಡಾದ ಘಟನೆ ನಡೆದಿದೆ.
ಮೂಡುತೋನ್ಸೆ ಗ್ರಾಮದ ಸತೀಶ್ ಕುಮಾರ್ (55) ಮೃತ ವ್ಯಕ್ತಿ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
